ನಾಗಸಂದ್ರ-ಪೀಣ್ಯ ನಡುವೆ ಮೆಟ್ರೋ ಸಂಚಾರ ಬಂದ್, ಸುಲಿಗೆಗಿಳಿದ ಆಟೋರಿಕ್ಷಾ ಚಾಲಕರು!
ಆಟೋರಿಕ್ಷಾ ಚಾಲಕರ ಧೋರಣೆ ಮತ್ತು ವರ್ತನೆ ಅರ್ಥವಾಗಲ್ಲ, ನಾಗಸಂದ್ರದಿಂದ ಪೀಣ್ಯಗೆ ಮಿನಿಮಮ್ ಫೇರ್ ಆಗುತ್ತಂತೆ ಅದರೆ ಅವರು ₹ 200 ಕೇಳುತ್ತಿದ್ದಾರೆ! ಚೌಕಾಶಿಗೂ ಅವರು ಅವಕಾಶ ಕೊಡಲ್ಲ, ದೋಚುವುದೆಂದರೆ ಈ ಪಾಟಿನಾ? ಬಸ್ಸಲ್ಲಿ ಹೋಗಬೇಕೆಂದರೆ ಸಮಯ ಜಾಸ್ತಿ ಹಿಡಿಯುತ್ತದೆ.
ಬೆಂಗಳೂರು: ನಾಗಸಂದ್ರದಿಂದ ಪಿಣ್ಯ ನಡುವೆ ಮೆಟ್ರೋ ರೈಲು ಸಂಚಾರ ಸ್ಥಗಿತಗೊಂಡಿರುವುದರಿಂದ ಆಫೀಸು ಮತ್ತು ಬೇರೆ ಬೇರೆ ಕಡೆ ಹೋಗುವವರಿಗೆ ಬಹಳ ತೊಂದರೆಯಾಗುತ್ತಿದೆ. ರೆಗ್ಯುಲರ್ ಅಗಿ ಓಡಾಡುವ ಜನ ತಮ್ಮ ಸಮಸ್ಯೆಯನ್ನು ನಮ್ಮ ವರದಿಗಾರನೊಂದಿಗೆ ತೋಡಿಕೊಂಡಿದ್ದಾರೆ. ಅಟೋರಿಕ್ಷಾ ಚಾಲಕರಿಗೆ ಇದು ಸುಲಿಗೆಯ ಸಮಯ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Bengaluru Metro: ಲೋಕಸಭಾ ಚುನಾವಣೆ 2024- ಏಪ್ರಿಲ್ 26 ರಂದು ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸೇವೆ ವಿಸ್ತರಣೆ