ಅಪ್ಪ-ಅಮ್ಮನ ಪ್ರಭಾವ ಬಳಸಿ ಅವಕಾಶ ಪಡೆಯಲ್ಲ: ಖುಷಿ ಚಂದ್ರಶೇಖರ್ ದಿಟ್ಟ ಮಾತು
‘ಅಯ್ಯನ ಮನೆ 2’ ವೆಬ್ ಸರಣಿಯಲ್ಲಿ ನಟಿ ಖುಷಿ ಚಂದ್ರಶೇಖರ್ ಅವರು ಅಭಿನಯಿಸಿದ್ದಾರೆ. ಚಿತ್ರರಂಗದಲ್ಲಿ ನಟಿಯಾಗಿ ಬ್ಯುಸಿ ಆಗಬೇಕು ಎಂಬ ಆಸೆ ಅವರಿಗೆ ಇದೆ. ಆಡಿಷನ್ ಮೂಲಕ ಅವರು ಪಾತ್ರಗಳನ್ನು ಪಡೆಯುತ್ತಿದ್ದಾರೆ. ಈ ಬಗ್ಗೆ ಖುಷಿ ಅವರು ಟಿವಿ9 ಜೊತೆ ಮಾತನಾಡಿದ್ದಾರೆ.
‘ಅಯ್ಯನ ಮನೆ 2’ ವೆಬ್ ಸರಣಿಯಲ್ಲಿ ನಟಿ ಖುಷಿ ಚಂದ್ರಶೇಖರ್ ಅವರು ಅಭಿನಯಿಸಿದ್ದಾರೆ. ಚಿತ್ರರಂಗದಲ್ಲಿ ನಟಿಯಾಗಿ ಬ್ಯುಸಿ ಆಗಬೇಕು ಎಂಬ ಆಸೆ ಅವರಿಗೆ ಇದೆ. ಆಡಿಷನ್ ಮೂಲಕ ಅವರು ಪಾತ್ರಗಳನ್ನು ಪಡೆಯುತ್ತಿದ್ದಾರೆ. ಈ ಬಗ್ಗೆ ಖುಷಿ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ‘ನಮಗೆ ಸಿಗಬೇಕಾಗಿದ್ದು ಸಿಕ್ಕೇ ಸಿಗುತ್ತದೆ. ನಾನು ಆಡಿಷನ್ ಕೊಟ್ಟು ಪ್ರಯತ್ನ ಮಾಡಿದ್ದೇನೆ. ನಾನು ಸಿಹಿ-ಕಹಿ ಚಂದ್ರು ಮತ್ತು ಗೀತಾ ಅವರ ಮಗಳು, ಹಿತಾನ ತಂಗಿ, ಕಿರಣ್ ನನ್ನ ಭಾವ ಎಂಬುದೆಲ್ಲ ಸರಿ. ಆದರೆ ನಾನು ಅವರ ಗುರುತನ್ನು ನನ್ನ ಗುರುತಾಗಿ ಮಾಡಿಕೊಳ್ಳೋಕೆ ಆಗಲ್ಲ. ಆ ರೀತಿ ಮಾಡಿಕೊಳ್ಳಲು ನನಗೆ ಇಷ್ಟ ಇಲ್ಲ. ಅವರ ಪ್ರಭಾವ ಬಳಸಿ ನಾನು ಅವಕಾಶ ಪಡೆಯಲ್ಲ. ನಾನು ಮಾಡಿರುವ ಚಿಕ್ಕ ಪ್ರಾಜೆಕ್ಟ್ ಕೂಡ ಆಡಿಷನ್ ಮೂಲಕವೇ. ಆ ಬಗ್ಗೆ ನನಗೆ ಸಂತೋಷ ಇದೆ’ ಎಂದು ಖುಷಿ ಚಂದ್ರಶೇಖರ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
