ಅಚುತ್ ಕುಮಾರ್ ಜೊತೆ ನಟಿಸಿದ ಅನುಭವದ ಯೋಗಿ-ದಿಗಂತ್ ಮಾತು
Bachelor Party: ದಿಗಂತ್ ಹಾಗೂ ಯೋಗಿ 16 ವರ್ಷದಿಂದ ಗೆಳೆಯರು ಮತ್ತು ಒಂದೇ ವಯೋಮಾನದವರು ಆದರೆ ಅವರು ಅಚ್ಯುತ್ ಕುಮಾರ್ ಅವರೊಟ್ಟಿಗೆ ನಟಿಸಿದ, ಅವರೊಟ್ಟಿಗೆ ಬ್ಯಾಂಕಾಕ್ನಲ್ಲಿ ಸುತ್ತಾಡಿದ ಅನುಭವ ಹೇಗಿತ್ತು?
‘ಬ್ಯಾಚುಲರ್ ಪಾರ್ಟಿ’ (Bachelor party) ಸಿನಿಮಾದ ಟ್ರೈಲರ್ ನಿನ್ನೆ (ಜನವರಿ 17) ಬಿಡುಗಡೆ ಆಗಿದೆ. ಟ್ರೈಲರ್ ನೋಡಿದವರಿಗೆ ಸಿನಿಮಾದಲ್ಲಿ ಭರಪೂರ ಮನೊರಂಜನೆ ಇರುವ ಭರವಸೆ ದೊರೆತಿದೆ. ಸಿನಿಮಾದಲ್ಲಿ ದಿಗಂತ್, ಯೋಗಿ ಹಾಗೂ ಅಚ್ಯುತ್ ಕುಮಾರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ದಿಗಂತ್ ಹಾಗೂ ಯೋಗಿ 16 ವರ್ಷದಿಂದ ಗೆಳೆಯರು ಮತ್ತು ಒಂದೇ ವಯೋಮಾನದವರು ಆದರೆ ಅವರು ಅಚ್ಯುತ್ ಕುಮಾರ್ ಅವರೊಟ್ಟಿಗೆ ನಟಿಸಿದ, ಅವರೊಟ್ಟಿಗೆ ಬ್ಯಾಂಕಾಕ್ನಲ್ಲಿ ಸುತ್ತಾಡಿದ ಅನುಭವ ಹೇಗಿತ್ತು? ಟಿವಿ9 ಜೊತೆ ಈ ಬಗ್ಗೆ ಅವರು ಮಾತನಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ