ಬೆಂಗಳೂರು: ಚಿತ್ರಕಲಾ ಪರಿಷತ್ನಿಂದ ಚಿತ್ರಸಂತೆ; ಚಿತ್ರಗಳನ್ನ ನೋಡಿ ಮಂತ್ರಮುಗ್ಧರಾದ ಜನರು
ಸಿಲಿಕಾನ್ ಸಿಟಿಯಲ್ಲಿ ಚಿತ್ರಕಲಾ ಪರಿಷತ್(Chitrakala parishath) ನಿಂದ ಚಿತ್ರಸಂತೆ (Chitrasanthe) ಆಯೋಜಿಸಲಾಗಿದ್ದು, ಇಂದು ವಿಕೇಂಡ್ ಇರುವ ಹಿನ್ನಲೆಯಲ್ಲಿ ಚಿತ್ರಸಂತೆಗೆ ಜನಸಾಗರವೇ ಹರಿದು ಬಂದಿದೆ. ಇದರಿಂದ ಕುಮಾರಕೃಪ ರಸ್ತೆ(Kumarakrupa Road)ಯು ಜಾತ್ರೆಯಂತಾಗಿದೆ.
ಬೆಂಗಳೂರು, ಜ.07: ಸಿಲಿಕಾನ್ ಸಿಟಿಯಲ್ಲಿ ಚಿತ್ರಕಲಾ ಪರಿಷತ್(Chitrakala parishath) ನಿಂದ ಚಿತ್ರಸಂತೆ (Chitrasanthe) ಆಯೋಜಿಸಲಾಗಿದ್ದು, ಇಂದು ವಿಕೇಂಡ್ ಇರುವ ಹಿನ್ನಲೆಯಲ್ಲಿ ಚಿತ್ರಸಂತೆಗೆ ಜನಸಾಗರವೇ ಹರಿದು ಬಂದಿದೆ. ಇದರಿಂದ ಕುಮಾರಕೃಪ ರಸ್ತೆ(Kumarakrupa Road)ಯು ಜಾತ್ರೆಯಂತಾಗಿದೆ. ಇನ್ನು ಚಿತ್ರಸಂತೆಯಲ್ಲಿ ಕಲರ್ ಫುಲ್ ಪೋಟೋಗಳನ್ನು ನೋಡಿದ ಜನರು ಫುಲ್ ಪಿಧಾ ಆಗಿದ್ದಾರೆ. ಬರೊಬ್ಬರಿ 100 ರೂ. ರಿಂದ ಪ್ರಾರಂಭವಾಗಿ 4 ಲಕ್ಷ ರೂ.ಬೆಲೆ ಬಾಳುವ ಪೋಟೋಸ್ಗಳನ್ನ ಇಟ್ಟಿದ್ದು, ಚಿತ್ರಕಲಾ ಪ್ರೇಮಿಗಳು ತಮಗೆ ಇಷ್ಟವಾದ ಪೋಟೋಗಳನ್ನು ಖರೀದಿಸುತ್ತಿದ್ದಾರೆ. ಅಷ್ಟೇ ಅಲ್ಲ ಫ್ಯಾಮೀಲಿ ಸಮೇತ ಚಿತ್ರಸಂತೆಗೆ ಬಂದಿರುವ ಬೆಂಗಳೂರು ಮಂದಿಗೆ ಹಲವು ರಾಜ್ಯ ವೈವಿಧ್ಯಗಳ ಫೋಟೋಗಳು ಆಕರ್ಷಿಸುತ್ತಿವೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Latest Videos