‘ಚಂದ್ರ ಚಕೋರಿ’ ಸಿನಿಮಾ ಶ್ರೀಮುರಳಿಗಾಗಿ ಮಾಡಿದ್ದಲ್ಲ: ಎಸ್ ನಾರಾಯಣ್

‘ಚಂದ್ರ ಚಕೋರಿ’ ಸಿನಿಮಾ ಶ್ರೀಮುರಳಿಗಾಗಿ ಮಾಡಿದ್ದಲ್ಲ: ಎಸ್ ನಾರಾಯಣ್

ಮಂಜುನಾಥ ಸಿ.
|

Updated on:Jan 07, 2024 | 10:48 PM

S Narayan: ಶ್ರೀಮುರಳಿಯ ಮೊದಲ ಸಿನಿಮಾ ‘ಚಂದ್ರ ಚಕೋರಿ’ ದೊಡ್ಡ ಹಿಟ್ ಆಗಿತ್ತು, ಅವರು ನಾಯಕನಾಗಿ ನೆಲೆಗೊಳ್ಳುವಂತೆ ಮಾಡಿತ್ತು. ಆದರೆ ಆ ಸಿನಿಮಾವನ್ನು ಬೇರೊಬ್ಬ ನಟನಿಗಾಗಿ ಮಾಡಿದ್ದರಂತೆ ನಾರಾಯಣ್.

ಶ್ರೀಮುರಳಿಯನ್ನು (Srimurali) ಚಿತ್ರರಂಗದಲ್ಲಿ ನೆಲೆ ನಿಲ್ಲಿಸಿದ ಸಿನಿಮಾ ‘ಚಂದ್ರ ಚಕೋರಿ’. ಶ್ರೀಮುರಳಿಯನ್ನು ನಾಯಕನನ್ನಾಗಿ ಚಿತ್ರರಂಗಕ್ಕೆ ಪರಿಚಯಿಸಿದ ಎಸ್ ನಾರಾಯಣ್ (S Narayan), ಅಸಲಿಗೆ ಆ ಸಿನಿಮಾವನ್ನು ಮಾಡಿದ್ದು ಬೇರೊಬ್ಬ ನಟನಿಗಾಗಿಯಂತೆ. ಇದೀಗ ‘5ಡಿ’ ಹೆಸರಿನ ಹೊಸ ಸಿನಿಮಾ ನಿರ್ದೇಶನ ಮಾಡಿರುವ ಎಸ್ ನಾರಾಯಣ್, ‘ಚಂದ್ರ ಚಕೋರಿ’ ಸಿನಿಮಾವನ್ನು ಬೇರೆ ನಟನಿಗೆ ಮಾಡಲು ಇಚ್ಛಿಸಿದ್ದೆ, ಆದರೆ ಆ ಸಿನಿಮಾ ಶ್ರೀಮುರಳಿಯ ಪಾಲಾಯಿತು ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jan 07, 2024 10:39 PM