ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ, ಬೆಲೆ ಕೇಳಿದ್ರೆ ಶಾಕ್ ಆಗುತ್ತೆ
ಮೈಸೂರು ಅರಮನೆ ಬಳಿ ರೈತ ದಸರಾ ಆಯೋಜಿಸಿದ್ದು, ಈ ರೈತ ದಸರೆಯಲ್ಲಿ ಬಂಡೂರು ಕುರಿಗಳು ಆಕರ್ಷಣೆಯ ಕೇಂದ್ರಬಿಂದುವಾಗಿದೆ. . ಗಿಡ್ಡದಾದ ಕಾಲುಗಳನ್ನು ಹೊಂದಿದ ಮುದ್ದಾದ ಬಂಡೂರು ಕುರಿ ಬೆಲೆ ಕೇಳಿದ್ರೆ ಶಾಕ್ ಆಗುತ್ತೀರಿ.
ಮೈಸೂರು, (ಅಕ್ಟೋಬರ್ 05): ಮೈಸೂರಿನಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮ ಮನೆಮಾಡಿದೆ. ದಸರಾ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದರಂತೆ ಅರಮನೆ ಬಳಿ ರೈತ ದಸರಾ ಆಯೋಜಿಸಿದ್ದು, ಈ ರೈತ ದಸರೆಯಲ್ಲಿ ಬಂಡೂರು ಕುರಿಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿವೆ. ಗಿಡ್ಡದಾದ ಕಾಲುಗಳನ್ನು ಹೊಂದಿದ ಮುದ್ದಾದ ಬಂಡೂರು ಕುರಿ ಬೆಲೆ ಬರೋಬ್ಬರಿ 1 ಲಕ್ಷ ರೂಪಾಯಿ. ವಿನಾಶದ ಅಂಚಿನಲ್ಲಿರುವ ಬಂಡೂರು ಕುರಿ ತಳಿ ಸಂರಕ್ಷಣೆಗೆ ರೈತರು ಒತ್ತಾಯಿಸಿದ್ದಾರೆ. ಈ ಬಗ್ಗೆ ನಮ್ಮ ಮೈಸೂರು ಪ್ರತಿನಿಧಿ ರಾಮ್ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.
Published on: Oct 05, 2024 03:18 PM
Latest Videos