Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮುಂಡಿ ಸನ್ನಿಧಿಯಲ್ಲಿ ಫೈಲ್ ನೀಡಿ ಪೂಜೆ ಮಾಡಿಸಿದ ಯತ್ನಾಳ್, ಆ ಫೈಲ್ ಯಾವ್ದು!?

ಚಾಮುಂಡಿ ಸನ್ನಿಧಿಯಲ್ಲಿ ಫೈಲ್ ನೀಡಿ ಪೂಜೆ ಮಾಡಿಸಿದ ಯತ್ನಾಳ್, ಆ ಫೈಲ್ ಯಾವ್ದು!?

ವಿವೇಕ ಬಿರಾದಾರ
|

Updated on:Feb 21, 2025 | 1:15 PM

ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮೈಸೂರಿನ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅವರು ಅರ್ಚಕರಿಗೆ ಒಂದು ರಹಸ್ಯ ಫೈಲ್ ನೀಡಿ ಪೂಜೆ ಮಾಡಿಸಿದ್ದು, ಆ ಫೈಲ್ ಏನು ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ. ಈ ಘಟನೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಮೈಸೂರು, ಫೆಬ್ರವರಿ 21: ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಶುಕ್ರವಾರ (ಫೆಬ್ರವರಿ, 21) ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ. ಈ ವೇಳೆ ಶಾಸಕ ಯತ್ನಾಳ್ ಅರ್ಚಕರಿಗೆ ಫೈಲ್​ವೊಂದನ್ನು ನೀಡಿ ​ಪೂಜೆ ಮಾಡಿಸಿದರು. ಇದೀಗ, ಆ ಫೈಲ್​ ಯಾವುದು? ಎಂದು ಕುತೂಹಲಕ್ಕೆ ಕಾರಣವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Feb 21, 2025 11:44 AM