Battery Charging: ಫೋನ್ ಚಾರ್ಜ್ ಮಾಡುವಾಗ ಬಿಸಿ ಆದ್ರೆ ಅಲರ್ಟ್ ಆಗಿ!
ಫೋನ್ ಮೂಲಕವೇ ಸ್ಕ್ಯಾನ್, ಎಡಿಟಿಂಗ್, ಫೋಟೊಗ್ರಫಿ, ಮ್ಯೂಸಿಕ್ ಎಂದೆಲ್ಲ ಹಲವು ಕೆಲಸಗಳನ್ನು ಸಲೀಸಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಆದರೆ ಈ ಎಲ್ಲ ಕೆಲಸ ಮಾಡಬೇಕಾದರೂ ಫೋನ್ನಲ್ಲಿ ಚಾರ್ಜ್ ಇರುವುದು ಅಗತ್ಯ. ಫೋನ್ ಬ್ಯಾಟರಿ ಚಾರ್ಜ್ ಆಗಿದ್ದರಷ್ಟೇ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ.
ಸ್ಮಾರ್ಟ್ಫೋನ್ ಇಲ್ಲದ ಬದುಕನ್ನು ಇಂದು ಊಹಿಸಲು ಕೂಡ ಸಾಧ್ಯವಿಲ್ಲ. ಮನೆಯಲ್ಲೂ, ಕೆಲಸದಲ್ಲೂ, ಪ್ರಯಾಣದಲ್ಲೂ ಸ್ಮಾರ್ಟ್ಫೋನ್ ಬಳಕೆ ಅಪಾರ. ಜತೆಗೆ ಹತ್ತು ಹಲವು ಕೆಲಸಗಳಿಗೆ ಫೋನ್ ಒಂದೇ ವಿವಿಧ ಸಂದರ್ಭಗಳಲ್ಲಿ ಪ್ರಯೋಜನಕ್ಕೆ ಬರುತ್ತದೆ. ಫೋನ್ ಮೂಲಕವೇ ಸ್ಕ್ಯಾನ್, ಎಡಿಟಿಂಗ್, ಫೋಟೊಗ್ರಫಿ, ಮ್ಯೂಸಿಕ್ ಎಂದೆಲ್ಲ ಹಲವು ಕೆಲಸಗಳನ್ನು ಸಲೀಸಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಆದರೆ ಈ ಎಲ್ಲ ಕೆಲಸ ಮಾಡಬೇಕಾದರೂ ಫೋನ್ನಲ್ಲಿ ಚಾರ್ಜ್ ಇರುವುದು ಅಗತ್ಯ. ಫೋನ್ ಬ್ಯಾಟರಿ ಚಾರ್ಜ್ ಆಗಿದ್ದರಷ್ಟೇ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಆದರೆ ಚಾರ್ಜಿಂಗ್ ಮಾಡಲು ಕೂಡ ಕೆಲವೊಂದು ಕ್ರಮ ಇರುತ್ತದೆ. ಅದನ್ನು ಪಾಲಿಸುವುದು ಅಗತ್ಯವಾಗಿದೆ.
Latest Videos