Video: ಗೋವಾ ಬೀಚ್ನಲ್ಲಿ ಕಾರು ತೊಳೆಯಲು ಹೋದ ಯುವಕರು, ನೀರಿನ ಸೆಳೆತಕ್ಕೆ ಕೊಚ್ಚಿ ಹೋದ ಫಾರ್ಚೂನರ್
ಗೋವಾ ಬೀಚ್ನಲ್ಲಿ ಕಾರು ತೊಳೆಯಲು ಹೋಗಿ ಯುವಕರು ಫಜೀತಿಗೆ ಸಿಲುಕಿರುವ ಘಟನೆ ನಡೆದಿದೆ. ಬೀಚ್ನಲ್ಲಿ ಗುಜರಾತ್ ಮೂಲದ ಯುವಕರು ತಮ್ಮ ಫಾರ್ಚೂನರ್ ಕಾರು ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿ ಕಾರು ತೊಳೆಯುತ್ತಿದ್ದಂತೆ ನೀರಿನ ರಭಸವೂ ಹೆಚ್ಚಾಗಿತ್ತು. ನೀಡು ಕಾರೊಳಗೆ ಹೋಗಿದ್ದಷ್ಟೇ ಅಲ್ಲದೆ ಸುಮಾರು ದೂರದವರೆಗೆ ಕಾರು ನೀರಿನಲ್ಲಿ ಹೋಗಿತ್ತು. ನಂತರ ಕ್ರೇನ್ ಸಹಾಯದಿಂದ ಕಾರನ್ನು ದಡಕ್ಕೆ ತರಲಾಯಿತು.
ಪಣಜಿ, ಮಾರ್ಚ್ 23: ಗೋವಾ ಬೀಚ್ನಲ್ಲಿ ಕಾರು ತೊಳೆಯಲು ಹೋಗಿ ಯುವಕರು ಫಜೀತಿಗೆ ಸಿಲುಕಿರುವ ಘಟನೆ ನಡೆದಿದೆ. ಬೀಚ್ನಲ್ಲಿ ಗುಜರಾತ್ ಮೂಲದ ಯುವಕರು ತಮ್ಮ ಫಾರ್ಚೂನರ್ ಕಾರು ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿ ಕಾರು ತೊಳೆಯುತ್ತಿದ್ದಂತೆ ನೀರಿನ ರಭಸವೂ ಹೆಚ್ಚಾಗಿತ್ತು. ನೀಡು ಕಾರೊಳಗೆ ಹೋಗಿದ್ದಷ್ಟೇ ಅಲ್ಲದೆ ಸುಮಾರು ದೂರದವರೆಗೆ ಕಾರು ನೀರಿನಲ್ಲಿ ಹೋಗಿತ್ತು. ನಂತರ ಕ್ರೇನ್ ಸಹಾಯದಿಂದ ಕಾರನ್ನು ದಡಕ್ಕೆ ತರಲಾಯಿತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಸಲಾಲ್ ಡ್ಯಾಂನ ಗೇಟ್ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್:ಪರಿಷ್ಕರಣೆಗೆ ಗಡುವು ವಿಸ್ತರಣೆ

