ಬೆಂಗಳೂರಿನಲ್ಲಿ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್ ಮ್ಯೂಸಿಯಮ್ ಹೇಗಿದೆ ನೋಡಿ
ಬೆಂಗಳೂರು ನಗರದ ಇನ್ ಫೆಂಟ್ರಿ ರಸ್ತೆಯಲ್ಲಿರುವ ಟ್ರಾಫಿಕ್ ಮ್ಯಾನೇಜ್ಮೆಂಟ್ ಸೆಂಟರ್ನಲ್ಲಿ ಸಂಚಾರ ಪೊಲೀಸ್ ವಸ್ತು ಸಂಗ್ರಹಾಲಯ ಮತ್ತು ಅನುಭವ ಕೇಂದ್ರ ಉದ್ಘಾಟನೆಗೊಂಡಿದ್ದು, ಭಾರತದಲ್ಲೇ ಮೊದಲ ಬಾರಿಗೆ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್ ಮ್ಯೂಸಿಯಮ್ ಇದಾಗಿದೆ. ಹಾಗಾದ್ರೆ, ಈ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್ ಮ್ಯೂಸಿಯಮ್ ಹೇಗಿದೆ? ಏನೆಲ್ಲಾ ಇಡಲಾಗಿದೆ ಎನ್ನುವುದನ್ನು ನೋಡಿ.
ಬೆಂಗಳೂರು, (ಜನವರಿ 30): ಬೆಂಗಳೂರು ನಗರದ ಇನ್ ಫೆಂಟ್ರಿ ರಸ್ತೆಯಲ್ಲಿರುವ ಟ್ರಾಫಿಕ್ ಮ್ಯಾನೇಜ್ಮೆಂಟ್ ಸೆಂಟರ್ನಲ್ಲಿ ಸಂಚಾರ ಪೊಲೀಸ್ ವಸ್ತು ಸಂಗ್ರಹಾಲಯ ಮತ್ತು ಅನುಭವ ಕೇಂದ್ರ ಉದ್ಘಾಟನೆಗೊಂಡಿದ್ದು, ಭಾರತದಲ್ಲೇ ಮೊದಲ ಬಾರಿಗೆ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್ ಮ್ಯೂಸಿಯಮ್ ಇದಾಗಿದೆ. ಈ ಸಂಗ್ರಹಾಲಯವು ನಗರದ ಸಂಚಾರ ನಿರ್ವಹಣೆಯ ಇತಿಹಾಸವನ್ನು ಪ್ರದರ್ಶಿಸುತ್ತಿದೆ. ಅಲ್ಲದೇ ಐತಿಹಾಸಿಕ ಛಾಯಾಚಿತ್ರಗಳು, ದಾಖಲೆಗಳು, ಹಳೆಯ ಉಪಕರಣಗಳು ಹಾಗೂ ಸಮವಸ್ತ್ರಗಳು ಇವೆ.
Published on: Jan 30, 2025 10:30 PM