ಬೆಂಗಳೂರು: ನಕಲಿ ಉಂಗುರ ಇಟ್ಟು ಅಸಲಿ ಉಂಗುರ ಕಳ್ಳತನ; ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ
ಬೆಂಗಳೂರಿನ ಗಣೇಶ್ ಗೋಲ್ಡ್ ಪ್ಯಾಲೇಸ್‌ನಲ್ಲಿ ಮಾಲೀಕನ ಗಮನ ಬೇರೆಡೆ ಸೆಳೆದು, ನಕಲಿ ಉಂಗುರ ಇಟ್ಟು ಅಸಲಿ ಚಿನ್ನದ ಉಂಗುರ ಕದ್ದ ಘಟನೆ ನಡೆದಿದೆ. 5 ನಕಲಿ ಉಂಗುರಗಳನ್ನು ಅಂಗಡಿಗೆ ತಂದ ಆರೋಪಿ, 2.30 ಲಕ್ಷ ರೂ.ಬೆಲೆ ಬಾಳುವ 22.37 ಗ್ರಾಂ ಉಂಗುರ ಹಾಗೂ 2 ಚಿನ್ನದ ಗಟ್ಟಿಯನ್ನು ಕದ್ದಿದ್ದಾನೆ. ತುಮಕೂರು ಮೂಲದ ಆರೋಪಿ ರಾಜೇಶನನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ. ಕಳ್ಳತನವಾದ ಚಿನ್ನ ಮತ್ತು 2 ಚಿನ್ನದ ಗಟ್ಟಿ ವಶಪಡಿಸಿಕೊಳ್ಳಲಾಗಿದೆ. ಕಳ್ಳತನದ ದೃಶ್ಯ ಚಿನ್ನದಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬೆಂಗಳೂರು, ನವೆಂಬರ್ 28: ಬೆಂಗಳೂರಿನ ಗಣೇಶ್ ಗೋಲ್ಡ್ ಪ್ಯಾಲೇಸ್‌ನಲ್ಲಿ ಮಾಲೀಕನ ಗಮನ ಬೇರೆಡೆ ಸೆಳೆದು, ನಕಲಿ ಉಂಗುರ ಇಟ್ಟು ಅಸಲಿ ಚಿನ್ನದ ಉಂಗುರ ಕದ್ದ ಘಟನೆ ನಡೆದಿದೆ. 5 ನಕಲಿ ಉಂಗುರಗಳನ್ನು ಅಂಗಡಿಗೆ ತಂದ ಆರೋಪಿ, 2.30 ಲಕ್ಷ ರೂ.ಬೆಲೆ ಬಾಳುವ 22.37 ಗ್ರಾಂ ಉಂಗುರ ಹಾಗೂ 2 ಚಿನ್ನದ ಗಟ್ಟಿಯನ್ನು ಕದ್ದಿದ್ದಾನೆ. ತುಮಕೂರು ಮೂಲದ ಆರೋಪಿ ರಾಜೇಶನನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ. ಕಳ್ಳತನವಾದ ಚಿನ್ನ ಮತ್ತು 2 ಚಿನ್ನದ ಗಟ್ಟಿ ವಶಪಡಿಸಿಕೊಳ್ಳಲಾಗಿದೆ. ಕಳ್ಳತನದ ದೃಶ್ಯ ಚಿನ್ನದಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್

