ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ

Updated on: Jan 11, 2026 | 10:07 PM

Thalapathy Vijay: ಬೆಂಗಳೂರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ದಳಪತಿ ವಿಜಯ್ ಅಭಿಮಾನಿಗಳಿದ್ದಾರೆ. ಜನವರಿ 09 ರಂದು ‘ಜನ ನಾಯಗನ್’ ಸಿನಿಮಾ ಬಿಡುಗಡೆಗೆ ಎಲ್ಲರೂ ಕಾಯುತ್ತಿದ್ದರು. ಚಿತ್ರಮಂದಿರವನ್ನು ಅದ್ಧೂರಿಯಾಗಿ ಸಿಂಗರಿಸಿದ್ದರು. ವಿಜಯ್ ಅವರ ಹಲವು ಕಟೌಟ್​​ಗಳನ್ನು ಅಭಿಮಾನಿಗಳು ಕಟ್ಟಿದ್ದರು, ಹಲವು ಪೋಸ್ಟರ್​​ಗಳನ್ನು ಸಹ ಹಾಕಿದ್ದರು. ಜೊತೆಗೆ ಪುನೀತ್ ರಾಜ್​ಕುಮಾರ್ ಅವರ ಕಟೌಟ್ ಅನ್ನು ಸಹ ಹಾಕಿದ್ದು ವಿಶೇಷ. ಅಭಿಮಾನಿಗಳು ವಿಜಯ್ ಸಿನಿಮಾ ಸ್ವಾಗತಕ್ಕೆ ಚಿತ್ರಮಂದಿರವನ್ನು ಹೇಗೆ ಸಜ್ಜು ಮಾಡಿದ್ದರು ನೋಡಿ. ಆದರೆ ಅಭಿಮಾನಿಗಳ ಆಸೆಗೆ ಸೆನ್ಸಾರ್ ಮಂಡಳಿ ತಣ್ಣೀರು ಎರಚಿದೆ. ವಿಡಿಯೋ ನೋಡಿ...

ಬೆಂಗಳೂರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ದಳಪತಿ ವಿಜಯ್ ಅಭಿಮಾನಿಗಳಿದ್ದಾರೆ. ಜನವರಿ 09 ರಂದು ‘ಜನ ನಾಯಗನ್’ (Jana Nayagan) ಸಿನಿಮಾ ಬಿಡುಗಡೆಗೆ ಎಲ್ಲರೂ ಕಾಯುತ್ತಿದ್ದರು. ಚಿತ್ರಮಂದಿರವನ್ನು ಅದ್ಧೂರಿಯಾಗಿ ಸಿಂಗರಿಸಿದ್ದರು. ವಿಜಯ್ ಅವರ ಹಲವು ಕಟೌಟ್​​ಗಳನ್ನು ಅಭಿಮಾನಿಗಳು ಕಟ್ಟಿದ್ದರು, ಹಲವು ಪೋಸ್ಟರ್​​ಗಳನ್ನು ಸಹ ಹಾಕಿದ್ದರು. ಜೊತೆಗೆ ಪುನೀತ್ ರಾಜ್​ಕುಮಾರ್ ಅವರ ಕಟೌಟ್ ಅನ್ನು ಸಹ ಹಾಕಿದ್ದು ವಿಶೇಷ. ಅಭಿಮಾನಿಗಳು ವಿಜಯ್ ಸಿನಿಮಾ ಸ್ವಾಗತಕ್ಕೆ ಚಿತ್ರಮಂದಿರವನ್ನು ಹೇಗೆ ಸಜ್ಜು ಮಾಡಿದ್ದರು ನೋಡಿ. ಆದರೆ ಅಭಿಮಾನಿಗಳ ಆಸೆಗೆ ಸೆನ್ಸಾರ್ ಮಂಡಳಿ ತಣ್ಣೀರು ಎರಚಿದೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ