ಬೆಂಗಳೂರಿನಲ್ಲಿ ವೈಟ್ ಟಾಪಿಂಗ್ ರಸ್ತೆ ಕುಸಿತ: ಸುಮಾರು 4 ಅಡಿಯಷ್ಟು ಕುಸಿದಿ ರೋಡ್
ಬೆಂಗಳೂರಿನ ಹಲಸೂರು ಕೆರೆ ಬಳಿಯ ಡಿ.ಭಾಸ್ಕರನ್ ವೈಟ್ ಟಾಪಿಂಗ್ ರಸ್ತೆ ಸುಮಾರು 4 ಅಡಿಯಷ್ಟು ಕುಸಿದಿದೆ. ವೈಟ್ ಟಾಪಿಂಗ್ ರಸ್ತೆ ಕುಸಿತಗೊಂಡಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡುತ್ತಿದ್ದಾರೆ. ಸದ್ಯ ಕುಸಿದಿರುವ ರಸ್ತೆ ಸುತ್ತ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ.
ಬೆಂಗಳೂರು, ಡಿಸೆಂಬರ್ 11: ಬ್ರ್ಯಾಂಡ್ ಬೆಂಗಳೂರಿನ (Bengaluru) ರಸ್ತೆಯ ಕ್ವಾಲಿಟಿ ಬಟಾಬಯಲಾಗಿದೆ. ನಗರದ ಮತ್ತೊಂದು ವೈಟ್ ಟಾಪಿಂಗ್ (White Topping) ರಸ್ತೆ ಕುಸಿತಕೊಂಡಿದೆ. ವರ್ಷದ ಹಿಂದೆ ಹಾಕಲಾಗಿದ್ದ ವೈಟ್ ಟಾಪಿಂಗ್ ರಸ್ತೆ ಸೋಮವಾರ (ಡಿ.11) ರಾತ್ರಿ 8 ಗಂಟೆ ಸುಮಾರಿಗೆ ಕುಸಿತವಾಗಿದೆ. ಹೌದು ಹಲಸೂರು ಕೆರೆ ಬಳಿಯ ಡಿ.ಭಾಸ್ಕರನ್ ವೈಟ್ ಟಾಪಿಂಗ್ ರಸ್ತೆ ಸುಮಾರು 4 ಅಡಿಯಷ್ಟು ಕುಸಿದಿದೆ. ವೈಟ್ ಟಾಪಿಂಗ್ ರಸ್ತೆ ಕುಸಿತಗೊಂಡಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡುತ್ತಿದ್ದಾರೆ. ಸದ್ಯ ಕುಸಿದಿರುವ ರಸ್ತೆ ಸುತ್ತ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ.
Latest Videos
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಬಿಗ್ಬಾಸ್ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್ಮಿಸ್

