Daily Devotional: ಮನೆಯಲ್ಲಿ ಗಡಿಯಾರ ಯಾವ ದಿಕ್ಕಿಗೆ ಇರಬೇಕು? ಇಲ್ಲಿದೆ ಉತ್ತರ
ನಮ್ಮ ಜೀವನದಲ್ಲಿ ಸಮಯ ಬಹಳ ಮುಖ್ಯ. ಒಮ್ಮೆ ಹೋದರೆ ಮತ್ತೆ ಬರುವುದಿಲ್ಲ. ನಿತ್ಯ ಜೀವನಕ್ಕೆ ಗಡಿಯಾರ ಬಹಳ ಮುಖ್ಯ. ಯಾವುದೆ ಕೆಲಸ ಆರಂಭಿಸುವುದಕ್ಕೂ ಮುಂಚೆ ಸಮಯವನ್ನು ನೋಡುತ್ತೇವೆ. ಮನೆಯಲ್ಲಿ, ಕಚೇರಿ ಮತ್ತು ಅಂಗಡಿ ಇತ್ಯಾದಿ ಸ್ಥಳಗಳಲ್ಲಿ ಗೋಡೆಯ ಮೇಲೆ ಗಡಿಯಾರವನ್ನು ಹಾಕಿರುತ್ತಾರೆ. ಗಡಿಯಾರವನ್ನು ಯಾವ ದಿಕ್ಕಿನಲ್ಲಿ ಹಾಕಬೇಕು? ಗಡಿಯಾರವನ್ನು ಎಲ್ಲಿ ಮತ್ತು ಹೇಗೆ ಇಡಬೇಕು ಇಲ್ಲಿದೆ ಉತ್ತರ..
ನಮ್ಮ ಜೀವನದಲ್ಲಿ ಸಮಯ ಬಹಳ ಮುಖ್ಯ. ಒಮ್ಮೆ ಹೋದರೆ ಮತ್ತೆ ಬರುವುದಿಲ್ಲ. ನಿತ್ಯ ಜೀವನಕ್ಕೆ ಗಡಿಯಾರ ಬಹಳ ಮುಖ್ಯ. ಯಾವುದೆ ಕೆಲಸ ಆರಂಭಿಸುವುದಕ್ಕೂ ಮುಂಚೆ ಸಮಯವನ್ನು ನೋಡುತ್ತೇವೆ. ಮನೆಯಲ್ಲಿ, ಕಚೇರಿ ಮತ್ತು ಅಂಗಡಿ ಇತ್ಯಾದಿ ಸ್ಥಳಗಳಲ್ಲಿ ಗೋಡೆಯ ಮೇಲೆ ಗಡಿಯಾರವನ್ನು ಹಾಕಿರುತ್ತಾರೆ. ಗಡಿಯಾರ ಇಲ್ಲದಿದ್ದರೆ ಸಮಯ ಗೊತ್ತಾಗುವುದಿಲ್ಲ. ಸಮಯ ಗೊತ್ತಾಗದಿದ್ದರೆ ಜೀವನ ಕ್ರಮ ಏರುಪೇರಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಜನರು ವಿವಿಧ ಗಾತ್ರ ಮತ್ತು ವಿನ್ಯಾಸಗಳ ಗಡಿಯಾರಗಳನ್ನು ಮನೆಯ ಅಲಂಕಾರಿಕ ವಸ್ತುವಾಗಿ ಬಳಸುತ್ತಿದ್ದಾರೆ. ಮನೆಯಲ್ಲಿ ಗಡಿಯಾರವನ್ನು ಇರಿಸುವಾಗ ಸರಿಯಾದ ದಿಕ್ಕನ್ನು ತಿಳಿದುಕೊಳ್ಳುವುದು ಮುಖ್ಯ. ಗಡಿಯಾರವನ್ನು ಯಾವ ದಿಕ್ಕಿನಲ್ಲಿ ಹಾಕಬೇಕು? ಗಡಿಯಾರವನ್ನು ಎಲ್ಲಿ ಮತ್ತು ಹೇಗೆ ಇಡಬೇಕು. ಇದರ ಬಗ್ಗೆ ಹಲವು ಉಲ್ಲೇಖಗಳೂ ಇವೆ. ಗಡಿಯಾರವನ್ನು ಯಾವ ದಿಕ್ಕಿನಲ್ಲಿ ಇಡಬೇಕು? ಎಂಬ ಪ್ರಶ್ನೆ ಅನೇಕ ಜನರ ಮನಸ್ಸಿನಲ್ಲಿದೆ. ಇದಕ್ಕೆಲ್ಲಾ ಉತ್ತರ ಬಸವರಾಜ ಗುರೂಜಿ ನೀಡುತ್ತಾರೆ.
Latest Videos