‘ಏನಿಲ್ಲ.. ಹಾಡಿಗೆ ಸಿಕ್ಕಿತ್ತು ಭರ್ಜರಿ ಮೊತ್ತ’; ಗುರುಕಿರಣ್ ನೀಡಿದರು ಮಾಹಿತಿ
ಗುರುಕಿರಣ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ‘ಏನಿಲ್ಲ.. ಏನಿಲ್ಲ..’ ಹಾಡಿಗೆ 25 ವರ್ಷಗಳು ತುಂಬಿವೆ. ಈ ಸಂದರ್ಭದಲ್ಲಿ ಸಾಂಗ್ ಮತ್ತೆ ವೈರಲ್ ಆಗುತ್ತಿರುವುದು ಗುರುಕಿರಣ್ ಅವರ ಖುಷಿ ಹೆಚ್ಚಿಸಿದೆ. ‘ಉಪೇಂದ್ರ’ ಸಿನಿಮಾದ ಈ ಹಾಡಿನ ಬಗ್ಗೆ ಗುರುಕಿರಣ್ ಮಾಹಿತಿ ಹಂಚಿಕೊಂಡಿದ್ದಾರೆ.
‘ಏನಿಲ್ಲ ಏನಿಲ್ಲ’ ಹಾಡು ಟ್ರೆಂಡ್ ಸೃಷ್ಟಿ ಮಾಡಿದೆ. ಯಾವುದೇ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಓಪನ್ ಮಾಡಿದರೂ ಇದೇ ಹಾಡು ಕೇಳುತ್ತದೆ. ಗುರುಕಿರಣ್ (Gurukiran) ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಈ ಹಾಡಿಗೆ 25 ವರ್ಷಗಳು ತುಂಬಿವೆ. ಈ ಸಂದರ್ಭದಲ್ಲೇ ಸಾಂಗ್ ಮತ್ತೆ ವೈರಲ್ ಆಗುತ್ತಿರುವುದು ಗುರುಕಿರಣ್ ಅವರ ಖುಷಿ ಹೆಚ್ಚಿಸಿದೆ. ‘ಉಪೇಂದ್ರ’ ಸಿನಿಮಾದ ಈ ಹಾಡಿನ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಅಂದಿನ ಕಾಲದಲ್ಲಿ ದಾಖಲೆ ಮೊತ್ತಕ್ಕೆ ಈ ಹಾಡು ಮಾರಾಟ ಆಗಿತ್ತು. ಈ ಹಾಡನ್ನು ಅಂದು ಜನರು ಕೇಳಿ ಸುಮ್ಮನಾಗಿದ್ದರು. ಈಗ ಮತ್ತೆ ಹಾಡು ಟ್ರೆಂಡ್ ಆಗುತ್ತಿದೆ. ಹಾಡಿಗೆ ಅಂದು ಏನು ಪ್ರಾಮುಖ್ಯತೆ ಸಿಗಬೇಕಿತ್ತು ಅದು ಈಗ ಸಿಗುತ್ತಿದೆ’ ಎಂದು ಸಂತೋಷ ಹೊರ ಹಾಕಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಬೀದರ್ನಲ್ಲಿ ನಿವೃತ್ತ ಅಗ್ನಿಶಾಮಕ ಸಿಬ್ಬಂದಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ
ಗ್ಯಾಂಗ್ಸ್ಟರ್ ಸಂದೀಪ್ಗೆ ಡ್ರಮ್ ಬಾರಿಸಿ ಸ್ವಾಗತ ಕೋರಿದ ಗ್ರಾಮಸ್ಥರು
ಬೆಂಗಳೂರಿನ ಹಲವೆಡೆ ತಡರಾತ್ರಿ ಮಳೆ ಅಬ್ಬರ: ವಾಹನ ಸವಾರರ ಪರದಾಟ
ರವಿ ಕನ್ಯಾ, ಚಂದ್ರ ಧನು ರಾಶಿಯಲ್ಲಿ ಸಂಚಾರ: 12 ರಾಶಿಗಳ ಇಂದಿನ ದಿನ ಭವಿಷ್ಯ

