AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಜ್ಜಂಪುರ ತಾಲೂಕಿನ ಶಿವಾನಂದ ಆಶ್ರಮ.. ಇಲ್ಲೀಗ ಭಗವದ್ಗೀತೆ ಪುಸ್ತಕ ಮುದ್ರಣ ಚಟುವಟಿಕೆ ಬಂದ್

ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Apr 07, 2021 | 2:39 PM

Share

ಇದು ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನಲ್ಲಿರೋ ಶಿವಾನಂದ ಆಶ್ರಮ ದಕ್ಷಿಣ ಭಾರತದಲ್ಲೇ ಭಗವದ್ಗೀತೆ ಮುದ್ರಣವಾಗೋ ಏಕೈಕ ಸ್ಥಳ. ಲಕ್ಷಾಂತರ ಬುಕ್‍ಗಳನ್ನ ಪ್ರಿಂಟ್ ಮಾಡಿ ದೇಶದ ಉದ್ಧಗಲಕ್ಕೂ ಹಂಚಿದ್ದ ಹೆಗ್ಗಳಿಕೆ ಆ ಸಂಸ್ಥೆಗಿದೆ. ಆ ಆಶ್ರಮಕ್ಕೆ ಇಂದಿಗೂ ಭಗವದ್ಗೀತೆ ಪಠಿಸೋದಕ್ಕೆಂದೇ ಜನ ಬರ್ತಾರೆ. ಅಲ್ಲಿ ತಯಾರಾಗೋ ಭಗವದ್ಗೀತೆ ಪುಸ್ತಕಗಳು ಬೆಂಕಿ ಪಟ್ಟಣದ ಆಕಾರದಿಂದ ದೊಡ್ಡ ಗಾತ್ರದ ಪುಕ್ತಕಗಳು ರೂಪದಲ್ಲೂ ಸಿಗ್ತಿದ್ವು. ಜನಜಂಗುಳಿಯಿಂದ ಇರ್ತಿದ್ದ ಆ ಸ್ಥಳದಲ್ಲೀಗ ನೀರವ ಮೌನ. ಯಾಕೆ ಅಂತಿರಾ? ಸ್ಟೋರಿ ನೋಡಿ

Published on: Apr 07, 2021 02:37 PM

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು