ಮದುವೆಯಾಗದೆ ತಾಯಿ ಆಗುತ್ತಿರುವ ಭಾವನ, ದಿಟ್ಟ ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
Bhavana Ramanna: ನಟಿ ಭಾವನಾ ರಾಮಣ್ಣ ತಮ್ಮ 40ರ ವಯಸ್ಸಿನಲ್ಲಿ ತಾಯಿ ಆಗುತ್ತಿದ್ದಾರೆ. ಇನ್ನೂ ಮದುವೆ ಆಗದ ಭಾವನಾ ರಾಮಣ್ಣ ಅವರು ಐವಿಎಫ್ ಮೂಲಕ ತಾಯಿ ಆಗುತ್ತಿದ್ದಾರೆ. ತಾವು ಐವಿಎಫ್ ಮೂಲಕ ತಾಯಿ ಆಗುತ್ತಿರುವ ಬಗ್ಗೆ ಭಾವನಾ, ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ನಿರ್ಧಾರಕ್ಕೆ ಏನು ಕಾರಣ ಎಂದು ಟಿವಿ9 ಜೊತೆಗೆ ಹಂಚಿಕೊಂಡಿದ್ದಾರೆ ಭಾವನಾ.
ನಟಿ ಭಾವನಾ ರಾಮಣ್ಣ (Bhavana Ramanna) ತಮ್ಮ 40ರ ವಯಸ್ಸಿನಲ್ಲಿ ತಾಯಿ ಆಗುತ್ತಿದ್ದಾರೆ. ಇನ್ನೂ ಮದುವೆ ಆಗದ ಭಾವನಾ ರಾಮಣ್ಣ ಅವರು ಐವಿಎಫ್ ಮೂಲಕ ತಾಯಿ ಆಗುತ್ತಿದ್ದಾರೆ. ತಾವು ಐವಿಎಫ್ ಮೂಲಕ ತಾಯಿ ಆಗುತ್ತಿರುವ ಬಗ್ಗೆ ಭಾವನಾ, ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಭಾವನಾ ಅವರು ಐವಿಎಫ್ ಮೂಲಕ ತಾಯಿ ಆಗುತ್ತಿರುವುದನ್ನು ಕೆಲ ಸಂಪ್ರದಾಯವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ದಿಟ್ಟ ಮಹಿಳೆ ಭಾವನಾ ಅದಕ್ಕೆಲ್ಲ ತಲೆ ಕೆಡಿಸಿಕೊಂಡಿಲ್ಲ. ತಾಯಿ ಆಗಲಿರುವ ಭಾವನಾ, ಟಿವಿ9 ಜೊತೆಗೆ ತಮ್ಮ ಈ ದಿಟ್ಟ ನಿರ್ಧಾರಕ್ಕೆ ಏನು ಕಾರಣ ಎಂಬುದನ್ನು ವಿವರಿಸಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jul 05, 2025 02:31 PM
Latest Videos