ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?
Bhavana Ramanna: ನಟಿ ಭಾವನಾ ರಾಮಣ್ಣ ಗರ್ಭಿಣಿ ಆಗಿದ್ದು ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದರಲ್ಲೇನು ವಿಶೇಷ ಎಂದುಕೊಳ್ಳಬೇಡಿ, ಏಕೆಂದರೆ ಭಾವನಾ ಸಂಪ್ರದಾಯವಾದಿ ಸಮಾಜದ ವಿರುದ್ಧ ನಿಂತು ಮದುವೆಯಾಗದೆ, ಐವಿಎಫ್ ನೆರವಿನಿಂದ ಗರ್ಭಿಣಿ ಆಗಿದ್ದು, ಕೆಲವೇ ತಿಂಗಳಲ್ಲಿ ಅಮ್ಮನಾಗಲಿದ್ದಾರೆ. ಭಾವನಾ ಐವಿಎಫ್ ಮೂಲಕ ತಾಯಿ ಆಗುವ ನಿರ್ಣಯ ಮನೆಯಲ್ಲಿ ಹೇಳಿದಾಗ ಅವರ ಪ್ರತಿಕ್ರಿಯೆ ಹೇಗಿತ್ತು, ವಿಶೇಷವಾಗಿ ಭಾವನಾ ಅವರ ತಂದೆಯ ಪ್ರತಿಕ್ರಿಯೆ ಏನಿತ್ತು.
ನಟಿ ಭಾವನಾ ರಾಮಣ್ಣ (Bhavana Ramanna) ಗರ್ಭಿಣಿ ಆಗಿದ್ದು ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದರಲ್ಲೇನು ವಿಶೇಷ ಎಂದುಕೊಳ್ಳಬೇಡಿ, ಏಕೆಂದರೆ ಭಾವನಾ ಸಂಪ್ರದಾಯವಾದಿ ಸಮಾಜದ ವಿರುದ್ಧ ನಿಂತು ಮದುವೆಯಾಗದೆ, ಐವಿಎಫ್ ನೆರವಿನಿಂದ ಗರ್ಭಿಣಿ ಆಗಿದ್ದು, ಕೆಲವೇ ತಿಂಗಳಲ್ಲಿ ಅಮ್ಮನಾಗಲಿದ್ದಾರೆ. ಭಾವನಾ ಐವಿಎಫ್ ಮೂಲಕ ತಾಯಿ ಆಗುವ ನಿರ್ಣಯ ಮನೆಯಲ್ಲಿ ಹೇಳಿದಾಗ ಅವರ ಪ್ರತಿಕ್ರಿಯೆ ಹೇಗಿತ್ತು, ವಿಶೇಷವಾಗಿ ಭಾವನಾ ಅವರ ತಂದೆಯ ಪ್ರತಿಕ್ರಿಯೆ ಏನಿತ್ತು. ಸ್ವತಃ ಭಾವನಾ ಅವರು ಟಿವಿ9 ಕನ್ನಡದ ಜೊತೆಗೆ ಈ ಬಗ್ಗೆ ಮಾತನಾಡಿದ್ದಾರೆ ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos