AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್ ಎಲ್ ಭೈರಪ್ಪ ಅವರು ವೈದ್ಯರೊಂದಿಗೆ ಮಾಡಿಕೊಂಡ ಒಪ್ಪಂದ; ಬೈರಪ್ಪ ಆಪ್ತನ ಹೇಳಿಕೆ ಇಲ್ಲಿದೆ

ಎಸ್ ಎಲ್ ಭೈರಪ್ಪ ಅವರು ವೈದ್ಯರೊಂದಿಗೆ ಮಾಡಿಕೊಂಡ ಒಪ್ಪಂದ; ಬೈರಪ್ಪ ಆಪ್ತನ ಹೇಳಿಕೆ ಇಲ್ಲಿದೆ

ಭಾವನಾ ಹೆಗಡೆ
|

Updated on: Sep 26, 2025 | 12:26 PM

Share

ಎಸ್ ಎಲ್ ಭೈರಪ್ಪನವರ ಆಪ್ತ ಮತ್ತು ವೈದ್ಯ ಡಾ. ಲಕ್ಷ್ಮಿ ನಾರಾಯಣ ಮಾತನಾಡಿ, 'ಭೈರಪ್ಪನರು ನನ್ನೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡಿದ್ದರು. ನಮ್ಮ ಒಪ್ಪಂದದ ಪ್ರಕಾರ ನಾನು ಅವರಿಗೆ 100 ವರ್ಷವಾಗುವ ವರೆಗೆ ಚಿಕಿತ್ಸೆ ನೀಡಬೇಕಿತ್ತು. ಆದರೆ ಅವರು ತಮ್ಮ 94 ವರ್ಷದ ಆಯಸ್ಸಿನಲ್ಲೇ ನಮ್ಮನ್ನು ಅಗಲಿದ್ದಾರೆ' ಎಂದರು.

ಮೈಸೂರು, ಸೆಪ್ಟೆಂಬರ್ 26: ಖ್ಯಾತ ಸಾಹಿತಿ  ಎಸ್. ಎಲ್ ಭೈರಪ್ಪನವರು ಇಹಲೋಕ ತ್ಯಜಿಸಿದ್ದಾರೆ. ಅವರ ಆಪ್ತ ಮ್ತತು ವೈದ್ಯರೂ ಆದ  ಡಾ.ಲಕ್ಷ್ಮಿನಾರಾಯಣ ಭೈರಪ್ಪನವರ ಅಂತ್ಯ ಸಂಸ್ಕಾರದ ಸಮಯದಲ್ಲಿ ಮಾತನಾಡಿ ‘ಭೈರಪ್ಪನವರಿಗೂ ನನಗೂ ಒಂದು ಒಪ್ಪಂದವಾಗಿತ್ತು. ಅವರು ನನ್ನ ಬಳಿ ಚಿಕಿತ್ಸೆಗೆ ಬಂದಾಗ ನಾನು ಅವರಿಗೆ 100 ವರ್ಷವಾಗುವವರೆಗೂ ಚಿಕಿತ್ಸೆ ಕೊಡುತ್ತಿರಬೇಕೆಂದು ಅವರರು ನನ್ನಲ್ಲಿ ಕೋರಿಕೊಂಡಿದ್ದರು. ಆದರೆ ಅವರು ಈಗ ತಮ್ಮ 94 ನೇ ವಯಸ್ಸಿಗೆ ನಮ್ಮನ್ನು ಅಗಲಿದ್ದಾರೆ ‘ಎಂದು ಬೈರಪ್ಪನವರು ಚಿತಿತ್ಸೆ ಪಡೆಯುತ್ತಿದ್ದ ಡಾ.ಲಕ್ಷ್ಮಿನಾರಾಯಣ ಹೇಳಿದ್ದಾರೆ. ಹೆಚ್ಚಿನ ವಿವರಕ್ಕಾಗಿ ವೀಡಿಯೋ ನೋಡಿ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ