ಬೀದರ್: ಬಿತ್ತನೆ ಬೀಜ ಗೋದಾಮಿನಲ್ಲಿ ಬೆಂಕಿ, 1 ಕೋಟಿ ರೂ. ಅಧಿಕ ಮೌಲ್ಯದ ಈರುಳ್ಳಿ ಬೀಜ ಭಸ್ಮ
ಬೀದರ್ ತಾಲೂಕಿನ ಬಗದಲ್(Bagdal) ಗ್ರಾಮದಲ್ಲಿರುವ ಈರುಳ್ಳಿ ಬೀಜ(Onion Seed) ಸಂಗ್ರಹ ಗೋದಾಮಿಗೆ ಆಕಸ್ಮಿಕ ಬೆಂಕಿ ತಗುಲಿ 1 ಕೋಟಿಗೂ ಹೆಚ್ಚು ಮೌಲ್ಯದ ಈರುಳ್ಳಿ ಬಿತ್ತನೆ ಬೀಜ ಭಸ್ಮವಾದ ಘಟನೆ ನಡೆದಿದೆ. ರೈತರಿಂದ ಈರುಳ್ಳಿ ಬೀಜ ಖರಿದೀಸಿ ಸಂಗ್ರಹಿಸಿಟ್ಟುಕೊಂಡಿದ್ದರು. ಆದರೆ, ಇದೀಗ ಅಗ್ನಿ ಅವಘಡಕ್ಕೆ ರೈತ ಕಂಗಾಲಾಗಿದ್ದಾನೆ.
ಬೀದರ್, ಮಾ.28: ಬೇಸಿಗೆ ಹಿನ್ನಲೆ ಸ್ವಲ್ಪ ಬೆಂಕಿಯ ಕಿಡಿ ತಾಕಿದರೂ ದೊಡ್ಡಮಟ್ಟದ ಅನಾಹುತವಾಗುವ ಸಾಧ್ಯತೆ ಇರುತ್ತದೆ. ಅದರಂತೆ ಇದೀಗ ಬೀದರ್ ತಾಲೂಕಿನ ಬಗದಲ್(Bagdal) ಗ್ರಾಮದಲ್ಲಿರುವ ಈರುಳ್ಳಿ ಬೀಜ(Onion Seed) ಸಂಗ್ರಹ ಗೋದಾಮಿಗೆ ಆಕಸ್ಮಿಕ ಬೆಂಕಿ ತಗುಲಿ 1 ಕೋಟಿಗೂ ಹೆಚ್ಚು ಮೌಲ್ಯದ ಈರುಳ್ಳಿ ಬಿತ್ತನೆ ಬೀಜ ಭಸ್ಮವಾದ ಘಟನೆ ನಡೆದಿದೆ. ಬಗದಲ್ ಗ್ರಾಮದ ಬಾಕಿ ಸೇಠ್‌ಗೆ ಸೇರಿದ ಈರುಳ್ಳಿ ಗೋದಾಮು ಇದಾಗಿದ್ದು, ರೈತರಿಂದ ಈರುಳ್ಳಿ ಬೀಜ ಖರಿದೀಸಿ ಸಂಗ್ರಹಿಸಿಟ್ಟುಕೊಂಡಿದ್ದರು. ಆದರೆ, ಅಗ್ನಿ ಅವಘಡಕ್ಕೆ ರೈತ ಕಂಗಾಲಾಗಿದ್ದಾನೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published on: Mar 28, 2024 06:54 PM
Latest Videos