Viral Video: ‘ಅಕ್ಷರ ಮೂರಕ್ಷರ, ಈ ಜೀವನ ಮೂರಕ್ಷರ’; ಅರ್ಥಪೂರ್ಣ ಸಾಹಿತ್ಯವನ್ನೊಳಗೊಂಡ ಹಾಡು ಇಲ್ಲಿದೆ
ಕೇವಲ ಮೂರಕ್ಷರಗಳಿಂದ ಪ್ರಾರಂಭವಾದ ನಮ್ಮ ಜೀವನ ಅಂದರೆ ತಾಯಿ ಗರ್ಭದಿಂದ ಪ್ರಾರಂಭವಾದ 'ಜನನ' ದಿಂದ 'ಮರಣ'ದ ವರೆಗೂ ಮೂರಕ್ಷರದ ಜೀವನ ನಮ್ಮದ್ದು ಎಂಬುದನ್ನು ಈ ಹಾಡಿನಲ್ಲಿ ವಿವರಿಸಲಾಗಿದೆ.
ಜನನದಿಂದ ಮರಣದ ವರೆಗಿನ ಜೀವನದ ಕುರಿತಾದ ಸುಂದರವಾದ ಅರ್ಥಪೂರ್ಣವಾದ ಹಾಡೊಂದು ಇದೀಗಾ ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ ಆಗುತ್ತಿದೆ. ಕೇವಲ ಮೂರಕ್ಷರಗಳಿಂದ ಪ್ರಾರಂಭವಾದ ನಮ್ಮ ಜೀವನ ಅಂದರೆ ತಾಯಿ ಗರ್ಭದಿಂದ ಪ್ರಾರಂಭವಾದ ‘ಜನನ’ ದಿಂದ ‘ಮರಣ’ದ ವರೆಗೂ ಮೂರಕ್ಷರದ ಜೀವನ ನಮ್ಮದ್ದು ಎಂಬುದನ್ನು ಈ ಹಾಡಿನಲ್ಲಿ ವಿವರಿಸಲಾಗಿದೆ. ಸದ್ಯ ಹಾಡಿನ ಸಾಹಿತ್ಯ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಒಟ್ಟು ಆರು ನಿಮಿಷಗಳ ಈ ಹಾಡಿನಲ್ಲಿ ನಮ್ಮ ಜೀವನದಲ್ಲಿ ಬರುವ ಪ್ರಮುಖ ಘಟ್ಟಗಳೆಲ್ಲವನ್ನು ಮೂರು ಅಕ್ಷರಗಳಿಂದ ವಿವರಿಸಲಾಗಿದೆ. ಅರ್ಥಪೂರ್ಣ ಸಾಹಿತ್ಯವನ್ನು ಒಳಗೊಂಡ ಈ ಹಾಡನ್ನು ನೀವು ಒಮ್ಮೆ ಕೇಳಿ ಆನಂದಿಸಿ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 28, 2024 05:26 PM
Latest Videos