ಬಿಗ್ ಬಾಸ್ ಮನೆಗೆ ಕಾಲಿಡುತ್ತಲೇ ವಿಶೇಷ ಅಧಿಕಾರ ಪಡೆದ ರಜತ್, ಶೋಭಾ ಶೆಟ್ಟಿ
ವೈಲ್ಡ್ ಕಾರ್ಡ್ ಮೂಲಕ ರಜತ್ ಮತ್ತು ಶೋಭಾ ಶೆಟ್ಟಿ ಅವರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಮೊದಲ ದಿನವೇ ಅವರಿಗೆ ವಿಶೇಷ ಅಧಿಕಾರ ಸಿಕ್ಕಿದೆ. ಅಡುಗೆ ಮನೆಯ ಉಸ್ತುವಾರಿಯಾಗಿ ಅವರಿಬ್ಬರು ನೇಮಕ ಆಗಿದ್ದಾರೆ. ಸ್ಪರ್ಧಿಗಳ ಪೈಕಿ ಯಾರು, ಯಾವ ಅಡುಗೆ ಮಾಡಬೇಕು ಎಂಬುದನ್ನು ಶೋಭಾ ಶೆಟ್ಟಿ ಮತ್ತು ರಜತ್ ಅವರು ನಿರ್ಧಾರ ಮಾಡಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ಆಟದಲ್ಲಿ 50 ದಿನ ಕಳೆದ ಬಳಿಕ ವೈಲ್ಡ್ ಕಾರ್ಡ್ ಮೂಲಕ ರಜತ್ ಮತ್ತು ಶೋಭಾ ಶೆಟ್ಟಿ ಅವರು ದೊಡ್ಮನೆಗೆ ಬಂದಿದ್ದಾರೆ. ಅವರಿಗೆ ಮೊದಲ ದಿನವೇ ವಿಶೇಷ ಅಧಿಕಾರವೊಂದು ಸಿಕ್ಕಿದೆ. ಅವರಿಬ್ಬರು ಅಡುಗೆ ಮನೆಯ ಉಸ್ತುವಾರಿಯಾಗಿ ನೇಮಕ ಆಗಿದ್ದಾರೆ. ಸ್ಪರ್ಧಿಗಳ ಪೈಕಿ ಯಾರು, ಯಾವ ಅಡುಗೆ ಮಾಡಬೇಕು ಎಂಬುದನ್ನು ಶೋಭಾ ಶೆಟ್ಟಿ ಹಾಗೂ ರಜತ್ ಅವರು ನಿರ್ಧರಿಸಿದ್ದಾರೆ. ಇನ್ನೂ ಹೆಚ್ಚಿನ ಅಧಿಕಾರ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಶೋಭಾ ಶೆಟ್ಟಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos