ಚಂದ್ರಪ್ರಭಾ ಪತ್ನಿಯ ಫೇವರೇಟ್ ಬಿಗ್​​ಬಾಸ್ ಸ್ಪರ್ಧಿಗಳು ಯಾರು?

Updated on: Nov 11, 2025 | 6:59 PM

Bigg Boss Kannada: ಕಳೆದ ವಾರ ಕಮಿಡಿಯನ್ ಚಂದ್ರಪ್ರಭ ಅವರು ಬಿಗ್​​ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಗೆ ಬಂದಿದ್ದಾರೆ. ಅವರು, ತಮಗೆ ಬಿಗ್​​ಬಾಸ್ ಮನೆಯಲ್ಲಿ ಇರುವುದು ಆಗುತ್ತಿಲ್ಲ ಎಂದು ಚಂದ್ರಪ್ರಭ ಹೇಳಿಕೊಂಡಿದ್ದರು. ಇದೀಗ ಅವರು ಹೊರಗೆ ಬಂದ ಬಳಿಕ ಚಂದ್ರಪ್ರಭಾ ಅವರ ಪತ್ನಿ ಮಾಧ್ಯಮಗಳೊಡನೆ ಮಾತನಾಡಿದ್ದು, ಪ್ರಸ್ತುತ ಮನೆಯಲ್ಲಿರುವ ಸ್ಪರ್ಧಿಗಳ ಪೈಕಿ, ತಮಗೆ ಇಷ್ಟವಾದವರು ಯಾರು ಎಂದು ವಿವರಿಸಿದ್ದಾರೆ.

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಚಾಲ್ತಿಯಲ್ಲಿದೆ. ಕಳೆದ ವಾರ ಕಮಿಡಿಯನ್ ಚಂದ್ರಪ್ರಭ ಅವರು ಬಿಗ್​​ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಗೆ ಬಂದಿದ್ದಾರೆ. ಅವರು, ತಮಗೆ ಬಿಗ್​​ಬಾಸ್ ಮನೆಯಲ್ಲಿ ಇರುವುದು ಆಗುತ್ತಿಲ್ಲ ಎಂದು ಚಂದ್ರಪ್ರಭ ಹೇಳಿಕೊಂಡಿದ್ದರು. ಇದೀಗ ಅವರು ಹೊರಗೆ ಬಂದ ಬಳಿಕ ಚಂದ್ರಪ್ರಭಾ ಅವರ ಪತ್ನಿ ಮಾಧ್ಯಮಗಳೊಡನೆ ಮಾತನಾಡಿದ್ದು, ಪ್ರಸ್ತುತ ಮನೆಯಲ್ಲಿರುವ ಸ್ಪರ್ಧಿಗಳ ಪೈಕಿ, ತಮಗೆ ಇಷ್ಟವಾದವರು ಯಾರು ಎಂದು ವಿವರಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ