ನನ್ನ ದುಬಾರಿ ಬಟ್ಟೆ ಇಡಲು ಜಾಗ ಸಹ ಕೊಡಲಿಲ್ಲ: ಡಾಗ್ ಸತೀಶ್

Updated on: Oct 17, 2025 | 1:30 PM

Bigg Boss Kannada 12: ಬಿಗ್​​ಬಾಸ್ ಮನೆ ಒಳಗೆ ಹೋಗುವಾಗ ಸತೀಶ್ ಅವರು ಸಾಕಷ್ಟು ಗಮನ ಸೆಳೆದಿದ್ದರು. ವಿಶೇಷವಾಗಿ ಅವರ ಆದಾಯ, ಜೀವನ ಶೈಲಿಯಿಂದಾಗಿ ಅವರು ಹೆಚ್ಚು ಗಮನ ಸೆಳೆದಿದ್ದರು. ನಾನು ಬಿಗ್​​ಬಾಸ್​​ಗೆಂದೇ 30 ಲಕ್ಷ ರೂಪಾಯಿ ಮೌಲ್ಯದ ಬಟ್ಟೆಗಳನ್ನು ಖರೀದಿ ಮಾಡಿದ್ದೇನೆ ಎಂದು ಡಾಗ್ ಸತೀಶ್ ಹೇಳಿದ್ದರು. ಇದೀಗ ಬಿಗ್​​ಬಾಸ್ ಮನೆಯಿಂದ ಹೊರಗೆ ಬಂದಿರುವ ಸತೀಶ್ ಅವರು ಬಿಗ್​​ಬಾಸ್ ಮನೆಯಲ್ಲಿ ತಮ್ಮ ದುಬಾರಿ ಬಟ್ಟೆಗಳು ಇರಿಸಿಕೊಳ್ಳಲು ಸಹ ಸೂಕ್ತ ಜಾಗ ಇರಲಿಲ್ಲ ಎಂದಿದ್ದಾರೆ. ವಿಡಿಯೋ ನೋಡಿ....

ಬಿಗ್​​ಬಾಸ್ ಕನ್ನಡ ಸೀಸನ್ 12ರಲ್ಲಿ (Bigg Boss Kannada) ಮಿಡ್ ವೀಕ್ ಎಲಿಮಿನೇಷನ್ ನಡೆದಿದ್ದು ಡಾಗ್ ಸತೀಶ್ ಮನೆಯಿಂದ ಹೊರಗೆ ಬಂದಿದ್ದಾರೆ. ಬಿಗ್​​ಬಾಸ್ ಮನೆ ಒಳಗೆ ಹೋಗುವಾಗ ಸತೀಶ್ ಅವರು ಸಾಕಷ್ಟು ಗಮನ ಸೆಳೆದಿದ್ದರು. ವಿಶೇಷವಾಗಿ ಅವರ ಆದಾಯ, ಜೀವನ ಶೈಲಿಯಿಂದಾಗಿ ಅವರು ಹೆಚ್ಚು ಗಮನ ಸೆಳೆದಿದ್ದರು. ನಾನು ಬಿಗ್​​ಬಾಸ್​​ಗೆಂದೇ 30 ಲಕ್ಷ ರೂಪಾಯಿ ಮೌಲ್ಯದ ಬಟ್ಟೆಗಳನ್ನು ಖರೀದಿ ಮಾಡಿದ್ದೇನೆ ಎಂದು ಡಾಗ್ ಸತೀಶ್ ಹೇಳಿದ್ದರು. ಇದೀಗ ಬಿಗ್​​ಬಾಸ್ ಮನೆಯಿಂದ ಹೊರಗೆ ಬಂದಿರುವ ಸತೀಶ್ ಅವರು ಬಿಗ್​​ಬಾಸ್ ಮನೆಯಲ್ಲಿ ತಮ್ಮ ದುಬಾರಿ ಬಟ್ಟೆಗಳು ಇರಿಸಿಕೊಳ್ಳಲು ಸಹ ಸೂಕ್ತ ಜಾಗ ಇರಲಿಲ್ಲ ಎಂದಿದ್ದಾರೆ. ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ