ಬಿಗ್ಬಾಸ್ ಮನೆ ಮುಂದೆ ಗುಂಪು ಸೇರಿದ ಗಿಲ್ಲಿ ಅಭಿಮಾನಿಗಳ ಅಬ್ಬರ ನೋಡಿ
Bigg Boss Kannada 12: ಬಿಗ್ಬಾಸ್ ಫಿನಾಲೆ ಕೆಲವೇ ಗಂಟೆಗಳಲ್ಲಿ ಪ್ರಾರಂಭ ಆಗಲಿದೆ. ಫಿನಾಲೆ ಶೂಟಿಂಗ್ ಈಗಾಗಲೇ ಬಿಡದಿಯ ಜಾಲಿವುಡ್ ಸ್ಟುಡಿಯೋನಲ್ಲಿ ಪ್ರಾರಂಭ ಆಗಿದೆ. ಫಿನಾಲೆಯ ವಿನ್ನರ್ ಘೋಷಣೆಗೆ ಇನ್ನೂ ಸಾಕಷ್ಟು ಸಮಯ ಇರುವಾಗಲೇ ಜಾಲಿವುಡ್ ಸ್ಟುಡಿಯೋ ಆವರಣದಲ್ಲಿ ಗಿಲ್ಲಿಯ ಅಭಿಮಾನಿಗಳು ಗುಂಪು ಸೇರಿದ್ದು, ಗಿಲ್ಲಿ ಪರವಾಗಿ ಘೋಷಣೆ ಕೂಗಿದ್ದಾರೆ. ಗಿಲ್ಲಿಯನ್ನು ‘ಡೈಲಾಗ್ ಕಿಂಗ್’, ‘ಸಕಲಕಲಾವಲ್ಲಭ’, ‘ಬಡವರ ಮಗ’ ಎಂದೆಲ್ಲ ವಿಶೇಷಣಗಳಿಂದ ಕರೆದು ಜಕಾರಗಳನ್ನು ಕೂಗಿದ್ದಾರೆ. ವಿಡಿಯೋ ನೋಡಿ...
ಬಿಗ್ಬಾಸ್ (Bigg Boss) ಫಿನಾಲೆ ಕೆಲವೇ ಗಂಟೆಗಳಲ್ಲಿ ಪ್ರಾರಂಭ ಆಗಲಿದೆ. ಫಿನಾಲೆ ಶೂಟಿಂಗ್ ಈಗಾಗಲೇ ಬಿಡದಿಯ ಜಾಲಿವುಡ್ ಸ್ಟುಡಿಯೋನಲ್ಲಿ ಪ್ರಾರಂಭ ಆಗಿದೆ. ಫಿನಾಲೆಯ ವಿನ್ನರ್ ಘೋಷಣೆಗೆ ಇನ್ನೂ ಸಾಕಷ್ಟು ಸಮಯ ಇರುವಾಗಲೇ ಜಾಲಿವುಡ್ ಸ್ಟುಡಿಯೋ ಆವರಣದಲ್ಲಿ ಗಿಲ್ಲಿಯ ಅಭಿಮಾನಿಗಳು ಗುಂಪು ಸೇರಿದ್ದು, ಗಿಲ್ಲಿ ಪರವಾಗಿ ಘೋಷಣೆ ಕೂಗಿದ್ದಾರೆ. ಗಿಲ್ಲಿಯನ್ನು ‘ಡೈಲಾಗ್ ಕಿಂಗ್’, ‘ಸಕಲಕಲಾವಲ್ಲಭ’, ‘ಬಡವರ ಮಗ’ ಎಂದೆಲ್ಲ ವಿಶೇಷಣಗಳಿಂದ ಕರೆದು ಜಕಾರಗಳನ್ನು ಕೂಗಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

