ಮತ್ತೊಂದು ಟಾಸ್ಕ್ ಸೋಲಿಸಿದ ಗಿಲ್ಲಿ: ಇಲ್ಲಿ ಸಮಸ್ಯೆ ಯಾರದ್ದು?

Updated on: Nov 12, 2025 | 3:27 PM

Bigg Boss Kannada 12: ಗಿಲ್ಲಿ, ಬಿಗ್​​ಬಾಸ್ ಮನೆಯಲ್ಲಿ ಒಳ್ಳೆಯ ಮನರಂಜನೆ ನೀಡುತ್ತಿದ್ದಾರೆ. ಆದರೆ ಟಾಸ್ಕ್​​ಗಳ ವಿಚಾರಕ್ಕೆ ಬಂದರೆ ಯಾಕೋ ಸಾಮರ್ಥ್ಯ ತೋರುತ್ತಿಲ್ಲ. ಇದೀಗ ಗಿಲ್ಲಿ ಮತ್ತೊಂದು ಟಾಸ್ಕ್ ಅನ್ನು ಸೋತಿದ್ದಾರೆ. ಮಾತ್ರವಲ್ಲದೆ ತಮ್ಮ ತಂಡವನ್ನೂ ಸೋಲಿಸಿದ್ದಾರೆ. ಇದೀಗ ತಂಡದ ಸದಸ್ಯರು ಗಿಲ್ಲಿ ಕುರಿತು ನಿರ್ಣಯವೊಂದನ್ನು ತೆಗೆದುಕೊಳ್ಳುತ್ತಿದ್ದಾರೆ. ಈಗ ಗಿಲ್ಲಿಗೆ ಅರ್ಥವಾಗದೇ ಇರುವುದು ಅವರದ್ದೇ ಸಮಸ್ಯೆಯಾ?

ಬಿಗ್​​ಬಾಸ್ (Bigg Boss) ಮನೆಯಲ್ಲಿ ಮತ್ತೆ ಟಾಸ್ಕ್​​ಗಳ ಅಬ್ಬರ ಶುರುವಾಗಿದೆ. ಗಿಲ್ಲಿ, ಬಿಗ್​​ಬಾಸ್ ಮನೆಯಲ್ಲಿ ಒಳ್ಳೆಯ ಮನರಂಜನೆ ನೀಡುತ್ತಿದ್ದಾರೆ. ಆದರೆ ಟಾಸ್ಕ್​​ಗಳ ವಿಚಾರಕ್ಕೆ ಬಂದರೆ ಯಾಕೋ ಸಾಮರ್ಥ್ಯ ತೋರುತ್ತಿಲ್ಲ. ಇದೀಗ ಗಿಲ್ಲಿ ಮತ್ತೊಂದು ಟಾಸ್ಕ್ ಅನ್ನು ಸೋತಿದ್ದಾರೆ. ಮಾತ್ರವಲ್ಲದೆ ತಮ್ಮ ತಂಡವನ್ನೂ ಸೋಲಿಸಿದ್ದಾರೆ. ಇದೀಗ ತಂಡದ ಸದಸ್ಯರು ಗಿಲ್ಲಿ ಕುರಿತು ನಿರ್ಣಯವೊಂದನ್ನು ತೆಗೆದುಕೊಳ್ಳುತ್ತಿದ್ದಾರೆ. ಈಗ ಗಿಲ್ಲಿಗೆ ಅರ್ಥವಾಗದೇ ಇರುವುದು ಅವರದ್ದೇ ಸಮಸ್ಯೆಯಾ? ಅಥವಾ ತಂಡದ ಸಮಸ್ಯೆಯಾ ಎಂಬುದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ