ಚಂದ್ರಪ್ರಭಾ ಪತ್ನಿಯ ಫೇವರೇಟ್ ಬಿಗ್ಬಾಸ್ ಸ್ಪರ್ಧಿಗಳು ಯಾರು?
Bigg Boss Kannada: ಕಳೆದ ವಾರ ಕಮಿಡಿಯನ್ ಚಂದ್ರಪ್ರಭ ಅವರು ಬಿಗ್ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಗೆ ಬಂದಿದ್ದಾರೆ. ಅವರು, ತಮಗೆ ಬಿಗ್ಬಾಸ್ ಮನೆಯಲ್ಲಿ ಇರುವುದು ಆಗುತ್ತಿಲ್ಲ ಎಂದು ಚಂದ್ರಪ್ರಭ ಹೇಳಿಕೊಂಡಿದ್ದರು. ಇದೀಗ ಅವರು ಹೊರಗೆ ಬಂದ ಬಳಿಕ ಚಂದ್ರಪ್ರಭಾ ಅವರ ಪತ್ನಿ ಮಾಧ್ಯಮಗಳೊಡನೆ ಮಾತನಾಡಿದ್ದು, ಪ್ರಸ್ತುತ ಮನೆಯಲ್ಲಿರುವ ಸ್ಪರ್ಧಿಗಳ ಪೈಕಿ, ತಮಗೆ ಇಷ್ಟವಾದವರು ಯಾರು ಎಂದು ವಿವರಿಸಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್ 12 (Bigg Boss Kannada) ಚಾಲ್ತಿಯಲ್ಲಿದೆ. ಕಳೆದ ವಾರ ಕಮಿಡಿಯನ್ ಚಂದ್ರಪ್ರಭ ಅವರು ಬಿಗ್ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಗೆ ಬಂದಿದ್ದಾರೆ. ಅವರು, ತಮಗೆ ಬಿಗ್ಬಾಸ್ ಮನೆಯಲ್ಲಿ ಇರುವುದು ಆಗುತ್ತಿಲ್ಲ ಎಂದು ಚಂದ್ರಪ್ರಭ ಹೇಳಿಕೊಂಡಿದ್ದರು. ಇದೀಗ ಅವರು ಹೊರಗೆ ಬಂದ ಬಳಿಕ ಚಂದ್ರಪ್ರಭಾ ಅವರ ಪತ್ನಿ ಮಾಧ್ಯಮಗಳೊಡನೆ ಮಾತನಾಡಿದ್ದು, ಪ್ರಸ್ತುತ ಮನೆಯಲ್ಲಿರುವ ಸ್ಪರ್ಧಿಗಳ ಪೈಕಿ, ತಮಗೆ ಇಷ್ಟವಾದವರು ಯಾರು ಎಂದು ವಿವರಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ಹತ್ಯೆಗೈದು ಎಲ್ಲರ ಮುಂದೆ ನಾಟಕವಾಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ?
ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಫ್ಯಾನ್ಸ್
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ

