ಬಿಗ್ಬಾಸ್ ಮನೆಯಲ್ಲಿ ಹೇಗೆ ನಡೆಯುತ್ತೆ ಕಸ ವಿಲೇವಾರಿ? ವಿವರಿಸಿದ ಮಾಜಿ ಸ್ಪರ್ಧಿ
Bigg Boss Kannada: ಬಿಗ್ಬಾಸ್ ಆಯೋಜಕರಿಂದಲೇ ನಿಯಮ ಉಲ್ಲಂಘನೆ ಆಗಿದೆ ಹಾಗಾಗಿ ಬೀಗ ಹಾಕಲಾಗಿದೆ ಎಂಬ ಸುದ್ದಿಗಳು ಹರಿದಾಡಿದ್ದವು ಆದರೆ ಸತ್ಯ ಅದಲ್ಲವೆಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಇದೀಗ ಬಿಗ್ಬಾಸ್ನ ಮಾಜಿ ಸ್ಪರ್ಧಿ ಗೋಲ್ಡ್ ಸುರೇಶ್ ಅವರು ಬಿಗ್ಬಾಸ್ ಮನೆಯಲ್ಲಿ ಸ್ವಚ್ಛತೆ ಹೇಗಿರುತ್ತೆ, ಕಸ ವಿಂಗಡನೆ ಹೇಗೆ ಆಗುತ್ತೆ ಎಂದು ವಿವರಿಸಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್ 12 (Bigg Boss Kannada 12) ತಾತ್ಕಾಲಿಕವಾಗಿ ಬಂದ್ ಆಗಿತ್ತು, ಈಗ ಮತ್ತೆ ಶೋ ಪ್ರಾರಂಭವಾಗಿದೆ. ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಬಿಗ್ಬಾಸ್ ಸೆಟ್ ಇದ್ದ ಜಾಲಿವುಡ್ ಸ್ಟುಡಿಯೋಕ್ಕೆ ಬೀಗ ಹಾಕಿದ್ದರು. ಆದರೆ ಇದೀಗ ಸುದೀಪ್ ಹಾಗೂ ಇನ್ನಿತರರ ಮನವಿ ಮೇರೆಗೆ ಬಿಗ್ಬಾಸ್ ಶೋಗೆ ಅವಕಾಶ ನೀಡಲಾಗಿದೆ. ಬಿಗ್ಬಾಸ್ ಆಯೋಜಕರಿಂದಲೇ ನಿಯಮ ಉಲ್ಲಂಘನೆ ಆಗಿದೆ ಎಂಬ ಸುದ್ದಿಗಳು ಹರಿದಾಡಿದ್ದವು ಆದರೆ ಸತ್ಯ ಅದಲ್ಲವೆಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಇದೀಗ ಬಿಗ್ಬಾಸ್ನ ಮಾಜಿ ಸ್ಪರ್ಧಿ ಗೋಲ್ಡ್ ಸುರೇಶ್ ಅವರು ಬಿಗ್ಬಾಸ್ ಮನೆಯಲ್ಲಿ ಸ್ವಚ್ಛತೆ ಹೇಗಿರುತ್ತೆ, ಕಸ ವಿಂಗಡನೆ ಹೇಗೆ ಆಗುತ್ತೆ ಎಂದು ವಿವರಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

