ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
Bigg Boss Kannada 12: ಬಿಗ್ಬಾಸ್ ಮನೆಯ ಎಂಟರ್ಟೈನರ್ ಎನಿಸಿಕೊಂಡಿರುವ ಗಿಲ್ಲಿ ಅಷ್ಟೆ ಬೇಜವಾಬ್ದಾರಿ, ಸೋಮಾರಿಯೂ ಹೌದು. ಕಳೆದ ವಾರ ಗಿಲ್ಲಿ ಕ್ಯಾಪ್ಟನ್ ಆಗಿದ್ದರು. ಟಾಸ್ಕ್ಗಳಲ್ಲಿ ಉಸ್ತುವಾರಿ ಸಹ ವಹಿಸಿದ್ದರು. ಇದೀಗ ಸುದೀಪ್ ಅವರು ವೀಕೆಂಡ್ ಎಪಿಸೋಡ್ಗೆ ಮರಳಿದ್ದು, ಗಿಲ್ಲಿಯ ಕ್ಯಾಪ್ಟೆನ್ಸಿ ಬಗ್ಗೆ ಮನೆ ಸದಸ್ಯರ ಅಭಿಪ್ರಾಯ ಪಡೆದಿದ್ದಾರೆ. ಮನೆಯ ಬಹುತೇಕ ಎಲ್ಲ ಸದಸ್ಯರೂ ಸಹ ಗಿಲ್ಲಿಯ ಕ್ಯಾಪ್ಟೆನ್ಸಿ ಬಗ್ಗೆ ದೂರುಗಳನ್ನು ಹೇಳಿದ್ದಾರೆ.
ಬಿಗ್ಬಾಸ್ (Bigg Boss) ಮನೆಯ ಎಂಟರ್ಟೈನರ್ ಎನಿಸಿಕೊಂಡಿರುವ ಗಿಲ್ಲಿ ಅಷ್ಟೆ ಬೇಜವಾಬ್ದಾರಿ, ಸೋಮಾರಿಯೂ ಹೌದು. ಕಳೆದ ವಾರ ಗಿಲ್ಲಿ ಕ್ಯಾಪ್ಟನ್ ಆಗಿದ್ದರು. ಟಾಸ್ಕ್ಗಳಲ್ಲಿ ಉಸ್ತುವಾರಿ ಸಹ ವಹಿಸಿದ್ದರು. ಇದೀಗ ಸುದೀಪ್ ಅವರು ವೀಕೆಂಡ್ ಎಪಿಸೋಡ್ಗೆ ಮರಳಿದ್ದು, ಗಿಲ್ಲಿಯ ಕ್ಯಾಪ್ಟೆನ್ಸಿ ಬಗ್ಗೆ ಮನೆ ಸದಸ್ಯರ ಅಭಿಪ್ರಾಯ ಪಡೆದಿದ್ದಾರೆ. ಮನೆಯ ಬಹುತೇಕ ಎಲ್ಲ ಸದಸ್ಯರೂ ಸಹ ಗಿಲ್ಲಿಯ ಕ್ಯಾಪ್ಟೆನ್ಸಿ ಬಗ್ಗೆ ದೂರುಗಳನ್ನು ಹೇಳಿದ್ದಾರೆ. ಗಿಲ್ಲಿ ಬೇಜವಾಬ್ದಾರಿ ಎಂದೂ, ಅಹಂ ತೋರಿಸಿದ್ದಾರೆ ಎಂದು, ಪಕ್ಷಪಾತ ಮಾಡಿದ್ದಾರೆ ಎಂದು ಹೀಗೆ ಒಬ್ಬರ ಬಳಿಕ ಒಬ್ಬರು ದೂರುಗಳನ್ನು ಹೇಳಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

