ಕಾವ್ಯಾ-ಸೂರಜ್ v/s ಗಿಲ್ಲಿ-ಅಶ್ವಿನಿ ಯಾರ ಡ್ಯಾನ್ಸ್ ಚೆನ್ನಾಗಿದೆ?
Bigg Boss Kannada 12: ಬಿಗ್ಬಾಸ್ ಕನ್ನಡ ಸೀಸನ್ 12ರಲ್ಲಿ ಈಗ ಕಾಲೇಜಿನ ಟಾಸ್ಕ್ ನಡೆಯುತ್ತಿದೆ. ಮನೆಯ ಕ್ಯಾಪ್ಟನ್ ರಘು ಅವರು ಪ್ರಿನ್ಸಿಪಲ್ ಆಗಿದ್ದಾರೆ. ಕಾಲೇಜು ಎಂದಮೇಲೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಇದ್ದೇ ಇರುತ್ತವೆ. ಇದೀಗ ಕಾವ್ಯಾ ಮತ್ತು ಸೂರಜ್ ಅವರುಗಳು ರೊಮ್ಯಾಂಟಿಕ್ ಆಗಿ ಡ್ಯುಯೆಟ್ ಹಾಡಿಗೆ ಸ್ಟೆಪ್ಪು ಹಾಕಿದ್ದಾರೆ. ಅತ್ತ ಗಿಲ್ಲಿ ಮತ್ತು ಅಶ್ವಿನಿ ಸಹ ಡ್ಯಾನ್ಸ್ ಮಾಡಿ ರಂಜಿಸಿದ್ದಾರೆ. ಈ ಎರಡು ಜೋಡಿಗಳಲ್ಲಿ ಯಾರ ಡ್ಯಾನ್ಸ್ ಚೆನ್ನಾಗಿದೆ ನೋಡಿ ನೀವೇ ಹೇಳಿ....
ಬಿಗ್ಬಾಸ್ ಕನ್ನಡ ಸೀಸನ್ 12ರಲ್ಲಿ (Bigg Boss Kannada) ಈಗ ಕಾಲೇಜಿನ ಟಾಸ್ಕ್ ನಡೆಯುತ್ತಿದೆ. ಮನೆಯ ಕ್ಯಾಪ್ಟನ್ ರಘು ಅವರು ಪ್ರಿನ್ಸಿಪಲ್ ಆಗಿದ್ದಾರೆ. ಕಾಲೇಜು ಎಂದಮೇಲೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಇದ್ದೇ ಇರುತ್ತವೆ. ಇದೀಗ ಕಾವ್ಯಾ ಮತ್ತು ಸೂರಜ್ ಅವರುಗಳು ರೊಮ್ಯಾಂಟಿಕ್ ಆಗಿ ಡ್ಯುಯೆಟ್ ಹಾಡಿಗೆ ಸ್ಟೆಪ್ಪು ಹಾಕಿದ್ದಾರೆ. ಅತ್ತ ಗಿಲ್ಲಿ ಮತ್ತು ಅಶ್ವಿನಿ ಸಹ ಡ್ಯಾನ್ಸ್ ಮಾಡಿ ರಂಜಿಸಿದ್ದಾರೆ. ಈ ಎರಡು ಜೋಡಿಗಳಲ್ಲಿ ಯಾರ ಡ್ಯಾನ್ಸ್ ಚೆನ್ನಾಗಿದೆ ನೋಡಿ ನೀವೇ ಹೇಳಿ….
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
