ಜಗಳ ಮಾಡೋಕೆ ರೆಡಿಯಾಗಿ ಬಿಗ್ ಬಾಸ್ ವೇದಿಕೆಗೆ ಬಂದ ಮಾತಿನ ಮಲ್ಲಮ್ಮ
‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋಗೆ ಮಲ್ಲಮ್ಮ ಅವರು ಸ್ಪರ್ಧಿ ಆಗಿದ್ದಾರೆ. ಅವರ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ಹಂಚಿಕೊಂಡಿದೆ. ಬಿಗ್ ಬಾಸ್ ಬಗ್ಗೆ ಗೊತ್ತಾ ಎಂದು ಸುದೀಪ್ ಅವರು ಪ್ರಶ್ನೆ ಕೇಳಿದ್ದಾರೆ. ಮಲ್ಲಮ್ಮ ನೀಡಿದ ಉತ್ತರ ಕೇಳಿ ಸುದೀಪ್ ಅವರು ಸಖತ್ ನಕ್ಕಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12) ರಿಯಾಲಿಟಿ ಶೋಗೆ ಮಲ್ಲಮ್ಮ ಅವರು ಸ್ಪರ್ಧಿ ಆಗಿದ್ದಾರೆ. ಅವರ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ಹಂಚಿಕೊಂಡಿದೆ. ಬಿಗ್ ಬಾಸ್ ಬಗ್ಗೆ ಗೊತ್ತಾ ಎಂದು ಕಿಚ್ಚ ಕಿಚ್ಚ ಸುದೀಪ್ (Kichcha Sudeep) ಅವರು ಪ್ರಶ್ನೆ ಕೇಳಿದ್ದಾರೆ. ‘ನೀವೇ ಹೇಳಿಕೊಡಬೇಕು’ ಎಂದು ಮಲ್ಲಮ್ಮ ಉತ್ತರಿಸಿದ್ದಾರೆ. ‘ಬಿಗ್ ಬಾಸ್ ಒಳಗೆ ಹೆಂಗೆ’ ಎಂದು ಸುದೀಪ್ ಕೇಳಿದ್ದಕ್ಕೆ, ‘ಜಗಳ ಮಾಡೋದು ರೀ..’ ಎಂದು ಮಲ್ಲಮ್ಮ (Mallamma) ಅವರು ಮುಗ್ಧವಾಗಿ ಉತ್ತರ ನೀಡಿದ್ದಾರೆ. ಅವರ ಮಾತು ಕೇಳಿ ಸುದೀಪ್ ಅವರು ಸಖತ್ ನಕ್ಕಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
