ಬಿಗ್ಬಾಸ್ ಮನೆಗೆ ಸಂಕ್ರಾಂತಿ ಅತಿಥಿಗಳು: ಪುಟ್ಟಿ ಹಾಡಿಗೆ ತಲೆದೂಗಿದ ಸ್ಪರ್ಧಿಗಳು
Bigg Boss Kannada 12: ಸಂಕ್ರಾಂತಿ ಹಬ್ಬವನ್ನು ಬಿಗ್ಬಾಸ್ ಮನೆಯಲ್ಲಿ ಆಚರಣೆ ಮಾಡಲಾಗಿದ್ದು, ಅಶ್ವಿನಿ ಅವರು ಪೂಜೆ ಮಾಡಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ಬಿಗ್ಬಾಸ್ ಮನೆಗೆ ಕೆಲ ಅತಿಥಿಗಳು ಸಹ ಬಂದಿದ್ದಾರೆ. ಪುಟ್ಟಿ ಧಾರಾವಾಹಿಯ ಪುಟ್ಟಿ ಮತ್ತು ಅವರ ತಾಯಿ ಪಾತ್ರಧಾರಿಗಳು ಬಿಗ್ಬಾಸ್ ಮನೆಗೆ ಬಂದಿದ್ದಾರೆ. ಪುಟ್ಟಿ ಬಿಗ್ಬಾಸ್ ಮನೆಯಲ್ಲಿ ಹಾಡು ಹಾಡಿದ್ದು, ಹಾಡು ಎಲ್ಲರನ್ನೂ ಭಾವುಕಗೊಳಿಸಿದೆ.
ಬಿಗ್ಬಾಸ್ ಕನ್ನಡ ಸೀಸನ್ 12ರ (Bigg Boss Kannada) ಫಿನಾಲೆ ವಾರ ಚಾಲ್ತಿಯಲ್ಲಿದೆ. ನಿನ್ನೆಯಷ್ಟೆ (ಜನವರಿ 14) ಮಿಡ್ ವೀಕ್ ಎಲಿಮಿನೇಷನ್ನಲ್ಲಿ ಧ್ರುವಂತ್ ಎಲಿಮಿನೇಟ್ ಆಗಿದ್ದಾರೆ. ಸದ್ಯಕ್ಕೆ ಅಶ್ವಿನಿ, ಕಾವ್ಯಾ, ರಘು, ಧನುಶ್, ಗಿಲ್ಲಿ ಮತ್ತು ರಕ್ಷಿತಾ ಮಾತ್ರ ಮನೆಯಲ್ಲಿದ್ದಾರೆ. ಸಂಕ್ರಾಂತಿ ಹಬ್ಬವನ್ನು ಬಿಗ್ಬಾಸ್ ಮನೆಯಲ್ಲಿ ಆಚರಣೆ ಮಾಡಲಾಗಿದ್ದು, ಅಶ್ವಿನಿ ಅವರು ಪೂಜೆ ಮಾಡಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ಬಿಗ್ಬಾಸ್ ಮನೆಗೆ ಕೆಲ ಅತಿಥಿಗಳು ಸಹ ಬಂದಿದ್ದಾರೆ. ಪುಟ್ಟಿ ಧಾರಾವಾಹಿಯ ಪುಟ್ಟಿ ಮತ್ತು ಅವರ ತಾಯಿ ಪಾತ್ರಧಾರಿಗಳು ಬಿಗ್ಬಾಸ್ ಮನೆಗೆ ಬಂದಿದ್ದಾರೆ. ಪುಟ್ಟಿ ಬಿಗ್ಬಾಸ್ ಮನೆಯಲ್ಲಿ ಹಾಡು ಹಾಡಿದ್ದು, ಹಾಡು ಎಲ್ಲರನ್ನೂ ಭಾವುಕಗೊಳಿಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

