ಬಿಗ್ ಬಾಸ್ ಆಟದಲ್ಲಿ ರಘು ಭುಜಬಲಕ್ಕೆ ಹೆದರಿ ಕೈ ಮುಗಿದ ಕಾಕ್ರೋಚ್ ಸುಧಿ
ನಟ ರಘು ಅವರು ಬಿಗ್ ಬಾಸ್ ಮನೆ ಒಳಗೆ ಯಾವುದೇ ಟಾಸ್ಕ್ ಕೊಟ್ಟರೂ ಹಿಂಜರಿಯುಲ್ಲ. ನ.13ರ ಎಪಿಸೋಡ್ನಲ್ಲಿ ಅವರು ಭುಜಬಲ ತೋರಿಸಿದ್ದಾರೆ. ಅವರ ಬಲ ಕಂಡು ಮನೆಯ ಇನ್ನುಳಿದ ಸ್ಪರ್ಧಿಗಳು ಬೆರಗಾಗಿದ್ದಾರೆ. ಕಾಕ್ರೋಚ್ ಸುಧಿ ಕೂಡ ಶರಣಾಗಿ ಕೈ ಮುಗಿದಿದ್ದಾರೆ. ಪ್ರೋಮೋ ಇಲ್ಲಿದೆ ನೋಡಿ..
ನಟ ರಘು ಅವರು ಬಿಗ್ ಬಾಸ್ (Bigg Boss Kannada 12) ಮನೆಯಲ್ಲಿ ಯಾವುದೇ ಟಾಸ್ಕ್ ಕೊಟ್ಟರೂ ಹಿಂಜರಿಯುವುದಿಲ್ಲ. ನವೆಂಬರ್ 13ರ ಸಂಚಿಕೆಯಲ್ಲಿ ಅವರು ಭುಜಬಲ ತೋರಿಸಿದ್ದಾರೆ. ಅವರ ಭುಜಬಲ ಕಂಡು ಇನ್ನುಳಿದ ಸ್ಪರ್ಧಿಗಳು ಬೆರಗಾಗಿದ್ದಾರೆ. ಕಾಕ್ರೋಚ್ ಸುಧಿ (Cockroach Sudhi) ಅವರು ಶರಣಾಗಿ ಕೈ ಮುಗಿದಿದ್ದಾರೆ. ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಪೂರ್ತಿ ಸಂಚಿಕೆ ರಾತ್ರಿ 9.30ಕ್ಕೆ ‘ಕಲರ್ಸ್ ಕನ್ನಡ’ ವಾಹಿನಿ ಹಾಗೂ ಜಿಯೋ ಹಾಟ್ ಸ್ಟಾರ್ ಆ್ಯಪ್ ಮೂಲಕ ಪ್ರಸಾರ ಆಗಲಿದೆ. ಈ ವಾರ ನಾಮಿನೇಟ್ ಆಗಿರುವವರು ಟಾಸ್ಕ್ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿಸಿ ಬಚಾವ್ ಆಗುವ ಅವಕಾಶ ಇದೆ. ಅದಕ್ಕಾಗಿ ಎಲ್ಲರೂ ಕಷ್ಟಪಟ್ಟು ಆಟ ಆಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

