ಬಂದೇ ಬಿಡ್ತು ಮತ್ತೊಂದು ವಾರದ ಪಂಚಾಯ್ತಿ, ಕೆಲವರಿಗೆ ಗಡ-ಗಡ

Updated on: Nov 01, 2025 | 11:20 AM

Bigg Boss Kannada 12: ಬಿಗ್​ಬಾಸ್ ಕನ್ನಡ ಸೀಸನ್ 12 ರಲ್ಲಿ ಈ ವಾರ ಏನೇನೋ ನಡೆದಿದೆ. ಬಿಗ್​​ಬಾಸ್ ಮನೆಯಲ್ಲಿ ಈ ವಾರ ಕಾಲೇಜಿನ ಟಾಸ್ಕ್ ನೀಡಲಾಗಿತ್ತು. ಸ್ಪರ್ಧಿಗಳು ಕಾಲೇಜು ವಿದ್ಯಾರ್ಥಿಗಳಂತೆ ಇರಬೇಕಿತ್ತು, ನಾಯಕ ರಘು ಅವರು ಪ್ರಿನ್ಸಿಪಲ್ ಆಗಿದ್ದರು. ತರಲೆ, ತಮಾಷೆ, ಜಗಳ, ಮೂದಲಿಕೆ ಇನ್ನೂ ಹಲವುಗಳು ಈ ವಾರ ನಡೆದವು. ತಪ್ಪು ಮಾಡಿದವರಿಗೆ ಯಥಾವತ್ತು ಸುದೀಪ್​ ಮಾತಿನ ಚಾಟಿ ಬೀಸಲಿದ್ದಾರೆ. ಆದರೆ ಈ ವಾರ ಹೊರಗೆ ಹೋಗುವುದು ಯಾರು ಎಂಬ ಕುತೂಹಲವೂ ಸಹ ಇದೆ...

ಬಿಗ್​ಬಾಸ್ ಕನ್ನಡ ಸೀಸನ್ 12 ರಲ್ಲಿ (Bigg Boss Kannada) ಈ ವಾರ ಏನೇನೋ ನಡೆದಿದೆ. ಬಿಗ್​​ಬಾಸ್ ಮನೆಯಲ್ಲಿ ಈ ವಾರ ಕಾಲೇಜಿನ ಟಾಸ್ಕ್ ನೀಡಲಾಗಿತ್ತು. ಸ್ಪರ್ಧಿಗಳು ಕಾಲೇಜು ವಿದ್ಯಾರ್ಥಿಗಳಂತೆ ಇರಬೇಕಿತ್ತು, ನಾಯಕ ರಘು ಅವರು ಪ್ರಿನ್ಸಿಪಲ್ ಆಗಿದ್ದರು. ತರಲೆ, ತಮಾಷೆ, ಜಗಳ, ಮೂದಲಿಕೆ ಇನ್ನೂ ಹಲವುಗಳು ಈ ವಾರ ನಡೆದವು. ತಪ್ಪು ಮಾಡಿದವರಿಗೆ ಯಥಾವತ್ತು ಸುದೀಪ್​ ಮಾತಿನ ಚಾಟಿ ಬೀಸಲಿದ್ದಾರೆ. ಆದರೆ ಈ ವಾರ ಹೊರಗೆ ಹೋಗುವುದು ಯಾರು ಎಂಬ ಕುತೂಹಲವೂ ಸಹ ಇದೆ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Published on: Nov 01, 2025 10:52 AM
Follow Us
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More