ಬಿಗ್ಬಾಸ್ (Bigg Boss) ಮನೆಯಲ್ಲಿ ಎಲ್ಲ ರೀತಿಯ ಭಾವನೆಗಳಿಗೂ ಜಾಗ ಇದೆ. ಜಗಳ, ಪ್ರೀತಿ, ಸ್ನೇಹ, ದ್ವೇಷ, ಅಸೂಯೆ ಎಲ್ಲವೂ ತುಂಬಿರುವ ಮನೆ ಬಿಗ್ಬಾಸ್. ಇದೀಗ ಬಿಗ್ಬಾಸ್ ಮನೆ ಸದಸ್ಯರು ಪ್ರೀತಿಗೆ ಅರ್ಥ ಹುಡುಕುವ ಪ್ರೀತಿಗೆ ತಮಗೆ ತೋಚುವ ಅರ್ಥ ನೀಡುವ ಪ್ರಯತ್ನ ಮಾಡಿದ್ದಾರೆ. ಆದರೆ ಅದರ ಜೊತೆಗೆ ಪರಸ್ಪರ ಕೈ-ಕೈ ಮಿಲಾಯಿಸಿ ಕಿತ್ತಾಟವನ್ನೂ ಸಹ ಆಡಿದ್ದಾರೆ. ಬಿಗ್ಬಾಸ್ ಸ್ಪರ್ಧಿಳು ಪ್ರೀತಿಯ ಜೊತೆಗೆ ಜೋರಾಗಿ ಕಿತ್ತಾಟ ಆಡಿರುವ ವಿಡಿಯೋ ಇಲ್ಲಿದೆ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:54 pm, Tue, 28 October 25