‘ಸಖತ್ ಆಗವ್ರೆ’ ಅಂತ ಕಾಳು ಹಾಕೋಕೆ ಬಂದ ಯಶಸ್​ಗೆ ಮರೆಯಲಾರದ ಪಾಠ ಕಲಿಸಿದ ಗಾನವಿ

Updated on: Sep 28, 2026 | 8:27 AM

gaanavi gowda wild card entry bigg boss kannada 13, gaanavi gowda yashas fight bigg boss kannada, bigg boss kannada season 13 wild card contestant, gaanavi gowda kiran shastri yashas bigg boss, bigg boss kannada 13 latest promo and news, ಗಾನವಿ ಗೌಡ ಬಿಗ್ ಬಾಸ್ ವೈಲ್ಡ್ ಕಾರ್ಡ್ ಎಂಟ್ರಿ, ಬಿಗ್ ಬಾಸ್ ಕನ್ನಡ ಸೀಸನ್ 13 ಗಾನವಿ ಗೌಡ, ಯಶಸ್ ಮತ್ತು ಗಾನವಿ ಗೌಡ ಬಿಗ್ ಬಾಸ್, ಗಾನವಿ ಗೌಡ ಕಿರಣ್ ಶಾಸ್ತ್ರಿ ಯಶಸ್ ಬಿಗ್ ಬಾಸ್, ಬಿಗ್ ಬಾಸ್ ಕನ್ನಡ 13 ಇಂದಿನ ಎಪಿಸೋಡ್ ಅಪ್‌ಡೇಟ್ಸ್

ಬಿಗ್ ಬಾಸ್ ಮನೆಗೆ ಗಾನವಿ ಗೌಡ ಎಂಟ್ರಿ ಆಗಿದೆ. ಈ ಶೋನಲ್ಲಿ ಅವರು ಮಹಿಳಾ ವರ್ಗದಲ್ಲಿ ಓರ್ವ ಸ್ಟ್ರಾಂಗ್ ಸ್ಪರ್ಧಿ ಆಗಿ ಅವರು ಹೊರ ಹೊಮ್ಮುವ ಸಾಧ್ಯತೆ ಇದೆ. ಮೊದಲ ದಿನವೇ ಗಾನವಿ ಅವರು ತಮ್ಮ ಪ್ರಾಬಲ್ಯವನ್ನು ತೋರಿಸಿದ್ದಾರೆ. ಕಾಳು ಹಾಕೋಕೆ ಬಂದ ಯಶಸ್​​ಗೆ ತಕ್ಕ ಪಾಠ ಕಲಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಮನೆಗೆ ಘಾಟಿ ಗಾನವಿ ಅವರ ಎಂಟ್ರಿ ಆಗಿದೆ. ಹಳ್ಳಿ ಪವರ್ ಶೋನಲ್ಲಿ ಮಿಂಚಿದ್ದ ಅವರು ಈಗ ‘ಬಿಗ್ ಬಾಸ್​’ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಅವರು ಆಗಮಿಸುತ್ತಿದ್ದಂತೆ, ‘ಸಖತ್ ಆಗವ್ರೆ’ ಎಂದು ಗಾನವಿಗೆ ಕಾಳು ಹಾಕಲು ಪ್ರಯತ್ನಿಸಿದ್ದಾರೆ. ಇದಕ್ಕೆ ಗಾನವಿ ಅವರು ತಕ್ಕ ಪಾಠ ಕಲಿಸುವ ಕೆಲಸ ಮಾಡಿದ್ದಾರೆ. ಅವರನ್ನು ಮನೆಯಿಂದಲೇ ಹೊರಗಿಟ್ಟಿದ್ದಾರೆ. ಇದರ ಅನ್ವಯ ಯಶಸ್ ಹಾಗೂ ಕಿರಣ್ ಶಾಸ್ತ್ರಿ ಮತ್ತೆ ಫ್ಲೈಟ್ ಏರುವ ಪರಿಸ್ಥಿತಿ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More