ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ

Updated on: Oct 10, 2026 | 5:16 PM

ಸಂಸ್ಕಾರದ ಗಡಿ ದಾಟಿ ನಾಲಗೆ ಹರಿಬಿಟ್ಟಿದ್ದಾರೆ. ಕ್ರೌರ್ಯತನ ಪ್ರದರ್ಶಿಸಿದ್ದಾರೆ. ಸಭ್ಯ ಪ್ರೇಕ್ಷಕರು ನೋಡಲು, ಕೇಳಲು ಸಾಧ್ಯವಾಗದ ರೀತಿ ಕೆಲವರು ನಡೆದುಕೊಂಡಿದ್ದಾರೆ. ಇದಕ್ಕೆಲ್ಲ ಪಾಠ ಕಲಿಸಲು ಮತ್ತೊಮ್ಮೆ ಸುದೀಪ್ ಬಂದಿದ್ದಾರೆ. ಈ ವಾರ ಮಂಜನ ಆಟಾಟೋಪ ತೀರ ಅತಿಯಾಗಿತ್ತು. ಆದರೆ ಕೊನೆಗೆ ಮಂಜನಿಗೆ ಒಳ್ಳೆಯ ರೀತಿಯಲ್ಲಿ ಸುದೀಪ್ ಮತ್ತು ಬಿಗ್​​ಬಾಸ್ ಬುದ್ಧಿ ಕಲಿಸಿದ್ದಾರೆ. ಕನ್​​ಫೆಷನ್ ರೂಮಿನಲ್ಲಿ ಮಂಜ ಬಿಕ್ಕಿ-ಬಿಕ್ಕಿ ಅತ್ತಿದ್ದಾರೆ. ವಿಡಿಯೋ ನೋಡಿ....

ಬಿಗ್​​ಬಾಸ್ ಕನ್ನಡ ಸೀಸನ್ 13ರಲ್ಲಿ ಈ ವಾರ ಮನೆಯಲ್ಲಿ ಹಲವಾರು ಘಟನೆಗಳು ನಡೆದಿವೆ. ಕೆಲ ಸ್ಪರ್ಧಿಗಳು ಹದ್ದು ಮೀರಿ ವರ್ತಿಸಿದ್ದಾರೆ. ಸಂಸ್ಕಾರದ ಗಡಿ ದಾಟಿ ನಾಲಗೆ ಹರಿಬಿಟ್ಟಿದ್ದಾರೆ. ಕ್ರೌರ್ಯತನ ಪ್ರದರ್ಶಿಸಿದ್ದಾರೆ. ಸಭ್ಯ ಪ್ರೇಕ್ಷಕರು ನೋಡಲು, ಕೇಳಲು ಸಾಧ್ಯವಾಗದ ರೀತಿ ಕೆಲವರು ನಡೆದುಕೊಂಡಿದ್ದಾರೆ. ಇದಕ್ಕೆಲ್ಲ ಪಾಠ ಕಲಿಸಲು ಮತ್ತೊಮ್ಮೆ ಸುದೀಪ್ ಬಂದಿದ್ದಾರೆ. ಈ ವಾರ ಮಂಜನ ಆಟಾಟೋಪ ತೀರ ಅತಿಯಾಗಿತ್ತು. ಆದರೆ ಕೊನೆಗೆ ಮಂಜನಿಗೆ ಒಳ್ಳೆಯ ರೀತಿಯಲ್ಲಿ ಸುದೀಪ್ ಮತ್ತು ಬಿಗ್​​ಬಾಸ್ ಬುದ್ಧಿ ಕಲಿಸಿದ್ದಾರೆ. ಕನ್​​ಫೆಷನ್ ರೂಮಿನಲ್ಲಿ ಮಂಜ ಬಿಕ್ಕಿ-ಬಿಕ್ಕಿ ಅತ್ತಿದ್ದಾರೆ. ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More