ಮತ್ತೆ ಕ್ಯಾಪ್ಟನ್ ಆಗಲು ಗಗನ್-ಗಾನವಿ ದ್ರೋಹ? ವಿಡಿಯೋ
ಇದೀಗ ಬಿಗ್ಬಾಸ್ ಸಖತ್ ಟ್ವಿಸ್ಟ್ ಕೊಟ್ಟಿದ್ದು, ಈ ಇಬ್ಬರು ಮುಂದಿನ ವಾರವೂ ಕ್ಯಾಪ್ಟನ್ ಆಗಿ ಉಳಿಯಬೇಕೆಂದರೆ ಮನೆಯ ಒಬ್ಬರನ್ನು ಇಡೀ ಸೀಸನ್ಗೆ ನಾಮಿನೇಟ್ ಮಾಡಬೇಕಿದೆ. ಅಂದರೆ ಫಿನಾಲೆ ಮುಗಿಯುವ ವರೆಗೆ ಆ ವ್ಯಕ್ತಿ ನಾಮಿನೇಟ್ ಆಗಿಯೇ ಇರುತ್ತಾರೆ. ಇದೀಗ ಬಿಡುಗಡೆ ಆಗಿರುವ ಪ್ರೋಮೊನಲ್ಲಿ ಹೇಳಿರುವಂತೆ ಅದಾಗಲೆ ಒಂದು ದ್ರೋಹ ಆಗಿದೆ. ದ್ರೋಹ ಮಾಡಿದ್ದು ಯಾರು? ವಿಡಿಯೋ ನೋಡಿ...
ಬಿಗ್ಬಾಸ್ ಮನೆಯಲ್ಲಿ ಕಳೆದ ವಾರ ನಡೆದ ‘ಯುವರಾಣಿ-ಮಹಾರಾಣಿ’ ಟಾಸ್ಕ್ನಲ್ಲಿ ಗೆದ್ದ ಗಾನವಿ ಕ್ಯಾಪ್ಟನ್ ಆಗಿದ್ದಾರೆ. ಅವರನ್ನು ಗೆಲ್ಲಿಸಿದ ಗಗನ್ ಸಹ ಕ್ಯಾಪ್ಟನ್ ಆಗಿದ್ದಾರೆ. ಇದೀಗ ಬಿಗ್ಬಾಸ್ ಸಖತ್ ಟ್ವಿಸ್ಟ್ ಕೊಟ್ಟಿದ್ದು, ಈ ಇಬ್ಬರು ಮುಂದಿನ ವಾರವೂ ಕ್ಯಾಪ್ಟನ್ ಆಗಿ ಉಳಿಯಬೇಕೆಂದರೆ ಮನೆಯ ಒಬ್ಬರನ್ನು ಇಡೀ ಸೀಸನ್ಗೆ ನಾಮಿನೇಟ್ ಮಾಡಬೇಕಿದೆ. ಅಂದರೆ ಫಿನಾಲೆ ಮುಗಿಯುವ ವರೆಗೆ ಆ ವ್ಯಕ್ತಿ ನಾಮಿನೇಟ್ ಆಗಿಯೇ ಇರುತ್ತಾರೆ. ಇದೀಗ ಬಿಡುಗಡೆ ಆಗಿರುವ ಪ್ರೋಮೊನಲ್ಲಿ ಹೇಳಿರುವಂತೆ ಅದಾಗಲೆ ಒಂದು ದ್ರೋಹ ಆಗಿದೆ. ದ್ರೋಹ ಮಾಡಿದ್ದು ಯಾರು? ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
