AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸಿಯಾಗೆ ಜೋಡಿ ಆಗುವಾಸೆ, ಪ್ರಶಾಂತ್​​ ಆಸೆಗೆ ಕೊಳ್ಳಿ ಇಟ್ಟ ಕಿಚ್ಚ

ಆಸಿಯಾಗೆ ಜೋಡಿ ಆಗುವಾಸೆ, ಪ್ರಶಾಂತ್​​ ಆಸೆಗೆ ಕೊಳ್ಳಿ ಇಟ್ಟ ಕಿಚ್ಚ

ಮಂಜುನಾಥ ಸಿ.
|

Updated on: Nov 22, 2026 | 7:54 PM

Share

ಬಿಗ್​​ಬಾಸ್ ಮನೆಯಲ್ಲಿ ಪ್ರಶಾಂತ್ ಒಳ್ಳೆಯ ಹಾಸ್ಯ ಮಾಡುತ್ತಿರುತ್ತಾರೆ. ಕೆಲ ವಾರದ ಹಿಂದೆ ನಡೆದಿದ್ದ ಟಾಸ್ಕ್ ಒಂದರಲ್ಲಂತೂ ಪ್ರಶಾಂತ್, ಮಹಿಳೆಯಾಗಿ ಅದ್ಭುತ ಪ್ರದರ್ಶನ ನೀಡಿದ್ದರು. ಅದೇ ಕಾರಣಕ್ಕೆ ಕಿಚ್ಚನ ಚಪ್ಪಾಳೆಯನ್ನು ಸಹ ಪ್ರಶಾಂತ್ ಪಡೆದುಕೊಂಡರು. ಟಾಸ್ಕ್ ಮಾತ್ರವೇ ಅಲ್ಲದೆ, ಮನೆಯಲ್ಲಿ ಸಾಧ್ಯವಾದಷ್ಟು ನಗುವಿನ ವಾತಾವರಣ ಇರುವಂತೆ ಪ್ರಶಾಂತ್ ನೋಡಿಕೊಳ್ಳುತ್ತಾರೆ.

ಬಿಗ್​​ಬಾಸ್ ಮನೆಯಲ್ಲಿ ಪ್ರಶಾಂತ್ ಒಳ್ಳೆಯ ಹಾಸ್ಯ ಮಾಡುತ್ತಿರುತ್ತಾರೆ. ಕೆಲ ವಾರದ ಹಿಂದೆ ನಡೆದಿದ್ದ ಟಾಸ್ಕ್ ಒಂದರಲ್ಲಂತೂ ಪ್ರಶಾಂತ್, ಮಹಿಳೆಯಾಗಿ ಅದ್ಭುತ ಪ್ರದರ್ಶನ ನೀಡಿದ್ದರು. ಅದೇ ಕಾರಣಕ್ಕೆ ಕಿಚ್ಚನ ಚಪ್ಪಾಳೆಯನ್ನು ಸಹ ಪ್ರಶಾಂತ್ ಪಡೆದುಕೊಂಡರು. ಟಾಸ್ಕ್ ಮಾತ್ರವೇ ಅಲ್ಲದೆ, ಮನೆಯಲ್ಲಿ ಸಾಧ್ಯವಾದಷ್ಟು ನಗುವಿನ ವಾತಾವರಣ ಇರುವಂತೆ ಪ್ರಶಾಂತ್ ನೋಡಿಕೊಳ್ಳುತ್ತಾರೆ. ಇದೀಗ ಭಾನುವಾರದ ಎಪಿಸೋಡಿನಲ್ಲಿ ಮನೆಯಲ್ಲಿರುವ ಜೋಡಿಗಳ ಬಗ್ಗೆ ಮಾತನಾಡುತ್ತಾ, ಆಸಿಯಾಗೆ ಜೋಡಿ ಆಗುವ ಪ್ರಯತ್ನದಲ್ಲಿದ್ದೇನೆ ಎಂದು ಪರೋಕ್ಷವಾಗಿ ಹೇಳಿದರು. ಆದರೆ ಪ್ರಶಾಂತ್​​ ಅವರ ಆಸೆಗೆ ಕಿಚ್ಚು ಹಚ್ಚಿದರು ಕಿಚ್ಚ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More