ಯಶಸ್ ಕೈಯಿಂದ ಗುಲಾಬಿ ಪಡೆದ ಸೌಂದರ್ಯಾ: ವಿಡಿಯೋ ನೋಡಿ
ಈ ಸೀಸನ್ನಲ್ಲಿ ಆ ಜೋಡಿ ಸಂಗೀತಾ ಮತ್ತು ಯಶಸ್ಸು ಎನಿಸುತ್ತಿದೆ. ಇಬ್ಬರೂ ಪರಸ್ಪರ ಸಾಕಷ್ಟು ಕ್ಲೋಸ್ ಆಗಿದ್ದಾರೆ. ಇದೀಗ ಟಾಸ್ಕ್ ಒಂದರಲ್ಲಿ ಪುರುಷ ಸದಸ್ಯರ ಕೈಯಲ್ಲಿರುವ ಗುಲಾಬಿ ಪಡೆದುಕೊಂಡು ಜೋಡಿ ಆಗಬೇಕಿತ್ತು. ಈ ಸಂದರ್ಭದಲ್ಲಿ ಒಬ್ಬೊಬ್ಬರು ಒಬ್ಬರೊಟ್ಟಿಗೆ ಜೋಡಿ ಆದರು. ಈ ವೇಳೆ ಯಶಸ್ ಅವರ ಕೈಯಿಂದ ಸಂಗೀತಾ ಗುಲಾಬಿ ಪಡೆದುಕೊಂಡು ಅವರ ಜೋಡಿ ಆದರು. ವಿಡಿಯೋ ನೋಡಿ....
ಪ್ರತಿ ಬಿಗ್ಬಾಸ್ ಸೀಸನ್ನಿನಲ್ಲೂ ಒಂದಲ್ಲ ಒಂದು ಜೋಡಿ ಖಾಯಂ ಆಗಿ ಇದ್ದೇ ಇರುತ್ತದೆ. ಮನೆಯ ಹೊರಗೆ ಅವರವರ ದಾರಿ ಅವರು ನೋಡಿಕೊಳ್ಳುತ್ತಾರಾದರೂ ಮನೆಯ ಒಳಗೆ ಒಂದು ರೀತಿ ಜೋಡಿಯಾಗಿಯೇ ಇರುತ್ತಾರೆ. ಈ ಸೀಸನ್ನಲ್ಲಿ ಆ ಜೋಡಿ ಸಂಗೀತಾ ಮತ್ತು ಯಶಸ್ಸು ಎನಿಸುತ್ತಿದೆ. ಇಬ್ಬರೂ ಪರಸ್ಪರ ಸಾಕಷ್ಟು ಕ್ಲೋಸ್ ಆಗಿದ್ದಾರೆ. ಇದೀಗ ಟಾಸ್ಕ್ ಒಂದರಲ್ಲಿ ಪುರುಷ ಸದಸ್ಯರ ಕೈಯಲ್ಲಿರುವ ಗುಲಾಬಿ ಪಡೆದುಕೊಂಡು ಜೋಡಿ ಆಗಬೇಕಿತ್ತು. ಈ ಸಂದರ್ಭದಲ್ಲಿ ಒಬ್ಬೊಬ್ಬರು ಒಬ್ಬರೊಟ್ಟಿಗೆ ಜೋಡಿ ಆದರು. ಈ ವೇಳೆ ಯಶಸ್ ಅವರ ಕೈಯಿಂದ ಸಂಗೀತಾ ಗುಲಾಬಿ ಪಡೆದುಕೊಂಡು ಅವರ ಜೋಡಿ ಆದರು. ವಿಡಿಯೋ ನೋಡಿ….
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Sep 23, 2026 03:59 PM
Loading...
Unable to load recommendations.
Follow Us
