ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ ‘ಪವಿತ್ರ ಬಂಧನ’ದ ದೇವ್
ಬಿಗ್ಬಾಸ್ ಮನೆಗೆ ಹೊಸ ಅತಿಥಿಯೊಬ್ಬರು ಬಂದಿದ್ದಾರೆ. ಈ ಹಿಂದೆ ಬಿಗ್ಬಾಸ್ ಮನೆಗೆ ಬಂದು ಈಗ ಧಾರಾವಾಹಿ ನಟನಾಗಿ ಯಶಸ್ವಿ ಆಗಿರುವ ಸೂರಜ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ‘ಪವಿತ್ರ ಬಂಧನ’ ಧಾರಾವಾಹಿಯಲ್ಲಿ ದೇವ್ ಪಾತ್ರದಲ್ಲಿ ನಟನೆ ಮಾಡುತ್ತಿರುವ ಸೂರಜ್, ಈ ಹಿಂದೆಯೂ ಬಿಗ್ಬಾಸ್ ಮನೆಗೆ ಬಂದಿದ್ದರು. ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಸೂರಜ್ ಪ್ರೇಕ್ಷಕರ ಮನಗೆಲ್ಲುವಲ್ಲಿ ಸಫಲರಾಗಿದ್ದರು. ಈಗ ಮತ್ತೆ ಬಂದಿದ್ದು, ಮನೆ ಮಂದಿಗೆಲ್ಲ ವಿಶೇಷ ಉಡುಗೊರೆಗಳನ್ನು ತರುವ ಜೊತೆಗೆ ಟಾಸ್ಕ್ಗಳನ್ನು ಸಹ ಆಡಿಸಿದ್ದಾರೆ. ವಿಡಿಯೋ ನೋಡಿ....
ಬಿಗ್ಬಾಸ್ ಮನೆಗೆ ಹೊಸ ಅತಿಥಿಯೊಬ್ಬರು ಬಂದಿದ್ದಾರೆ. ಈ ಹಿಂದೆ ಬಿಗ್ಬಾಸ್ ಮನೆಗೆ ಬಂದು ಈಗ ಧಾರಾವಾಹಿ ನಟನಾಗಿ ಯಶಸ್ವಿ ಆಗಿರುವ ಸೂರಜ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ‘ಪವಿತ್ರ ಬಂಧನ’ ಧಾರಾವಾಹಿಯಲ್ಲಿ ದೇವ್ ಪಾತ್ರದಲ್ಲಿ ನಟನೆ ಮಾಡುತ್ತಿರುವ ಸೂರಜ್, ಈ ಹಿಂದೆಯೂ ಬಿಗ್ಬಾಸ್ ಮನೆಗೆ ಬಂದಿದ್ದರು. ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಸೂರಜ್ ಪ್ರೇಕ್ಷಕರ ಮನಗೆಲ್ಲುವಲ್ಲಿ ಸಫಲರಾಗಿದ್ದರು. ಈಗ ಮತ್ತೆ ಬಂದಿದ್ದು, ಮನೆ ಮಂದಿಗೆಲ್ಲ ವಿಶೇಷ ಉಡುಗೊರೆಗಳನ್ನು ತರುವ ಜೊತೆಗೆ ಟಾಸ್ಕ್ಗಳನ್ನು ಸಹ ಆಡಿಸಿದ್ದಾರೆ. ವಿಡಿಯೋ ನೋಡಿ….
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
