ಬ್ರಹ್ಮರಕೂಟ್ಲು ಟೋಲ್ ಬ್ಯಾರಿಯರ್ ಕಿತ್ತು ವಾಹನಗಳನ್ನು ಫ್ರೀಯಾಗಿ ಬಿಟ್ಟ SDPI ಕಾರ್ಯಕರ್ತರು
ಬಂಟ್ವಾಳ ತಾಲೂಕಿನ ಬ್ರಹ್ಮರಕೂಟ್ಲು ಟೋಲ್‌ನಲ್ಲಿ ಎಸ್ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಬ್ಯಾರಿಯರ್ ಕಿತ್ತು ವಾಹನಗಳನ್ನು ಫ್ರೀಯಾಗಿ ಬಿಟ್ಟಿದ್ದಾರೆ. ಉಪ್ಪಿನಂಗಡಿ ಬಳಿ ನೂತನ ಟೋಲ್ ಇಂದು (ನ.26) ಉದ್ಘಾಟನೆಯಾಗಿದೆ. ಇದರಿಂದ SDPIಕಾರ್ಯಕರ್ತರು ಬಿ.ಸಿ.ರೋಡ್ ಟೋಲ್‌ಗೆ ಮುತ್ತಿಗೆ ಹಾಕಿದ್ದಾರೆ. ಅಲ್ಲದೇ ಇದ್ದಕ್ಕಿದ್ದಂತೆ ಬ್ರಹ್ಮರಕೂಟ್ಲು ಟೋಲ್‌ಗೆ ನುಗ್ಗಿದ SDPI ಕಾರ್ಯಕರ್ತರು, ಕ್ಯಾಮೆರಾ ಜಖಂ ಮಾಡಿದ್ದಾರೆ.
Follow Us
