ಗುಳ್ಳೆ ನರಿ ಕೈಯಲ್ಲೇ ಗುಳ್ಳೆ ನರಿ ಹುಡುಕೋ ಕೆಲಸ; ಸಂಕಷ್ಟದಲ್ಲಿ ಯಶಸ್
ಬಿಗ್ ಬಾಸ್ ಮನೆಯಲ್ಲಿ ಗುಳ್ಳೆನರಿ ಹುಡುಕುವ ಕೆಲಸ ಜೊರಾಗಿದೆ. ಸ್ಪರ್ಧಿಗಳ ಮಧ್ಯೆ ಇರೋ ಆ ಗುಳ್ಳೆನರಿ ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಅದನ್ನು ಹುಡುಕುವ ಕೆಲಸ ಜೋರಾಗಿ ಸಾಗುತ್ತಾ ಇದೆ. ಹೀಗಿರುವಾಗಲೇ ಯಶಸ್ಗೆ ಸಂಕಷ್ಟ ಎದುರಾಗಿದೆ. ಗುಳ್ಳೆ ನರಿಯನ್ನು ಹುಡುಕುವ ಕೆಲಸ ಅವರಿಗೆ ಸಿಕ್ಕಿದೆ.
ಬಿಗ್ ಬಾಸ್ ಮನೆಯಲ್ಲಿ ಗುಳ್ಳೆನರಿ ಯಾರು? ಕಾಗೆ ಯಾರು ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಯಶಸ್ ಅವರು ಗುಳ್ಳೆ ನರಿ ಆದರೆ, ತಾಂಡವ್ ಕಾಗೆ. ಈಗ ಯಶಸ್ ಅವರ ಹೆಗಲಿಗೆ ಮನೆಯವರು ಗುಳ್ಳೆನರಿಯನ್ನು ಹುಡುಕುವ ಟಾಸ್ಕ್ ಕೊಟ್ಟಿದ್ದಾರೆ. ಇದರಿಂದ ಆಟದ ರೋಚಕತೆ ಹೆಚ್ಚಾಗಿದೆ. ಯಶಸ್ ಅವರಿಗೆ ಇದು ಒಂದು ರೀತಿಯಲ್ಲಿ ಸಂಕಷ್ಟವೂ ಹೌದು, ಲಾಭವೂ ಹೌದು. ಈ ಅವಕಾಶವನ್ನು ಅವರು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Nov 26, 2026 08:31 AM
Follow Us

