AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ಹಾಕಿ ಎಂದ ತಾಂಡವ್​​, ಐಡಿಯಾ ಕೊಟ್ಟ ಪ್ರಶಾಂತ್: ವಿಡಿಯೋ

ಸಿನಿಮಾ ಹಾಕಿ ಎಂದ ತಾಂಡವ್​​, ಐಡಿಯಾ ಕೊಟ್ಟ ಪ್ರಶಾಂತ್: ವಿಡಿಯೋ

ಮಂಜುನಾಥ ಸಿ.
|

Updated on: Nov 04, 2026 | 7:18 PM

Share

ಇಬ್ಬರಿಗೂ ಕಂಬಿಯ ಮೇಲೆ ನಿಂತು ಬೋರಾಗಿ ತಾಂಡವ್, ‘ಬಿಗ್​​ಬಾಸ್ ಸಿನಿಮಾ ಹಾಕಿ ಬೋರ್ ಆಗುತ್ತಿದೆ’ ಎಂದರು. ಅದಕ್ಕೆ ಪ್ರಶಾಂತ್ ಬಿಗ್​​ಬಾಸ್​​ಗೆ ಒಳ್ಳೆಯ ಐಡಿಯಾ ಕೊಟ್ಟಿದ್ದಾರೆ. ತಮಾಷೆ ವಿಡಿಯೋಗಳು ಬೇಡ, ಅದರ ಬದಲು ಒಬ್ಬರ ಬಗ್ಗೆ ಇನ್ನೊಬ್ಬರು ಗುಟ್ಟಾಗಿ ಮಾತನಾಡಿರುವ ವಿಡಿಯೋಗಳನ್ನು ಹಾಕಿ, ಎಲ್ಲರೂ ಟಾಸ್ಕ್ ಬಿಟ್ಟು ಜಗಳ ಶುರು ಮಾಡುತ್ತಾರೆ’ ಎಂದಿದ್ದಾರೆ. ವಿಡಿಯೋ ನೋಡಿ...

ಬಿಗ್​​ಬಾಸ್ ಮನೆಯಲ್ಲಿ ಟಾಸ್ಕ್​​ಗಳು ನಡೆಯುತ್ತಿವೆ. ಪ್ರತಿ ವಾರವೂ ಭಿನ್ನ-ಭಿನ್ನವಾದ ಟಾಸ್ಕ್​​ಗಳು ನಡೆಯುತ್ತಲೇ ಇವೆ. ಇದೀಗ ಕಂಬಿ ಮೇಲೆ ನಿಲ್ಲುವ ಟಾಸ್ಕ್ ಆಡಿಸಲಾಗಿದ್ದು, ಟಾಸ್ಕ್​​ನಲ್ಲಿ ತಾಂಡವ್ ಮತ್ತು ಧನುಶ್ ಭಾಗಿ ಆಗಿದ್ದಾರೆ. ಇಬ್ಬರಿಗೂ ಕಂಬಿಯ ಮೇಲೆ ನಿಂತು ಬೋರಾಗಿ ತಾಂಡವ್, ‘ಬಿಗ್​​ಬಾಸ್ ಸಿನಿಮಾ ಹಾಕಿ ಬೋರ್ ಆಗುತ್ತಿದೆ’ ಎಂದರು. ಅದಕ್ಕೆ ಪ್ರಶಾಂತ್ ಬಿಗ್​​ಬಾಸ್​​ಗೆ ಒಳ್ಳೆಯ ಐಡಿಯಾ ಕೊಟ್ಟಿದ್ದಾರೆ. ತಮಾಷೆ ವಿಡಿಯೋಗಳು ಬೇಡ, ಅದರ ಬದಲು ಒಬ್ಬರ ಬಗ್ಗೆ ಇನ್ನೊಬ್ಬರು ಗುಟ್ಟಾಗಿ ಮಾತನಾಡಿರುವ ವಿಡಿಯೋಗಳನ್ನು ಹಾಕಿ, ಎಲ್ಲರೂ ಟಾಸ್ಕ್ ಬಿಟ್ಟು ಜಗಳ ಶುರು ಮಾಡುತ್ತಾರೆ’ ಎಂದಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More