ಅತಿಥಿಗಳ ಮನವಿಗೆ ನೋ ಹೇಳಿದ ಅಶ್ವಿನಿ: ರೆಬಲ್ ಆಗಿದ್ಯಾಕೆ?

Bigg Boss Kannada 12: ಬಿಗ್​​ಬಾಸ್ ಮನೆಗೆ ಅತಿಥಿಗಳು ಬಂದಿದ್ದಾರೆ. ಈ ಹಿಂದಿನ ಸೀಸನ್​​ನ ಉಗ್ರಂ ಮಂಜು, ಚೈತ್ರಾ ಕುಂದಾಪುರ, ರಜತ್, ಮೋಕ್ಷಿತಾ ಇನ್ನೂ ಕೆಲವರು ಬಿಗ್​​ಬಾಸ್ ಮನೆಗೆ ಅತಿಥಿಗಳಾಗಿ ಬಂದಿದ್ದು, ಹಾಲಿ ಸದಸ್ಯರು ಅವರಿಗೆ ಆತಿಥ್ಯ ನೀಡಬೇಕಿದೆ. ಆದರೆ ಯಾವುದೋ ವಿಷಯಕ್ಕೆ ಚೈತ್ರಾ, ಮನೆ ಮಂದಿಯೆಲ್ಲ ನನ್ನ ಬಳಿ ಬಂದು ನನಗೆ ಬುದ್ಧಿ ಇಲ್ಲ ಎಂದು ಹೇಳಬೇಕು ಎಂದು ಹೇಳಿದ್ದಾರೆ. ಅದರಂತೆ ಗಿಲ್ಲಿ ಸೇರಿದಂತೆ ಇನ್ನೂ ಕೆಲವರು ಚೈತ್ರಾ ಹಾಗೂ ಇತರೆ ಅತಿಥಿಗಳ ಮುಂದೆ ಬುದ್ಧಿ ಇಲ್ಲ ಎಂದು ಹೇಳಿದ್ದಾರೆ.

ಬಿಗ್​​ಬಾಸ್ (Bigg Boss) ಮನೆಗೆ ಅತಿಥಿಗಳು ಬಂದಿದ್ದಾರೆ. ಈ ಹಿಂದಿನ ಸೀಸನ್​​ನ ಉಗ್ರಂ ಮಂಜು, ಚೈತ್ರಾ ಕುಂದಾಪುರ, ರಜತ್, ಮೋಕ್ಷಿತಾ ಇನ್ನೂ ಕೆಲವರು ಬಿಗ್​​ಬಾಸ್ ಮನೆಗೆ ಅತಿಥಿಗಳಾಗಿ ಬಂದಿದ್ದು, ಹಾಲಿ ಸದಸ್ಯರು ಅವರಿಗೆ ಆತಿಥ್ಯ ನೀಡಬೇಕಿದೆ. ಆದರೆ ಯಾವುದೋ ವಿಷಯಕ್ಕೆ ಚೈತ್ರಾ, ಮನೆ ಮಂದಿಯೆಲ್ಲ ನನ್ನ ಬಳಿ ಬಂದು ನನಗೆ ಬುದ್ಧಿ ಇಲ್ಲ ಎಂದು ಹೇಳಬೇಕು ಎಂದು ಹೇಳಿದ್ದಾರೆ. ಅದರಂತೆ ಗಿಲ್ಲಿ ಸೇರಿದಂತೆ ಇನ್ನೂ ಕೆಲವರು ಚೈತ್ರಾ ಹಾಗೂ ಇತರೆ ಅತಿಥಿಗಳ ಮುಂದೆ ಬುದ್ಧಿ ಇಲ್ಲ ಎಂದು ಹೇಳಿದ್ದಾರೆ. ಆದರೆ ಅಶ್ವಿನಿ ಗೌಡ, ಇದನ್ನು ವಿರೋಧಿಸಿದ್ದು, ನಾನು ಹಾಗೆ ಹೇಳುವುದಿಲ್ಲ ಎಂದು ಹಠ ಮಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ