ನೋಡ ನೋಡುತ್ತಿದ್ದಂತೆ ದಿನಸಿ ವಸ್ತುಗಳನ್ನು ಕಳೆದುಕೊಂಡ ಮನೆ ಮಂದಿ; ಸಂತೋಷ್ ಇದಕ್ಕೆ ಕಾರಣ?
ಸೋಮವಾರದ ಎಪಿಸೋಡ್ನಲ್ಲಿ ಟಫ್ ಟಾಸ್ಕ್ ನೀಡಲಾಗಿದೆ. ಯಾವುದಾದರೂ ಒಂದು ವಸ್ತುವನ್ನು ಬಿಗ್ ಬಾಸ್ ಹೇಳುತ್ತಾರೆ. ಅದರ ಮೇಲೆ ಮನೆ ಮಂದಿ ಹತ್ತಿ ನಿಲ್ಲಬೇಕು. ಯಾರಾದ್ದಾರೂ ಕಾಲು ನೆಲಕ್ಕೆ ತಾಗಿದರೆ ನಿಗದಿ ಪಡಿಸಿದ ದಿನಸಿ ವಸ್ತುವನ್ನು ಹಿಂಪಡೆಯಲಾಗುತ್ತದೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಬಿಗ್ ಬಾಸ್ (Bigg Boss) ಐದನೇ ವಾರಕ್ಕೆ ಕಾಲಿಟ್ಟಿದೆ. ಈಗಾಗಲೇ ಮೂರು ಜನರು ಎಲಿಮಿನೇಟ್ ಆಗಿದ್ದಾರೆ. ಈ ಬಾರಿ ಬಿಗ್ ಬಾಸ್ನಲ್ಲಿ ಹೊಸ ರೀತಿಯ ಟಾಸ್ಕ್ ನೀಡಲಾಗುತ್ತಿದೆ. ಸೋಮವಾರದ (ನವೆಂಬರ್ 6) ಎಪಿಸೋಡ್ನಲ್ಲಿ ಟಫ್ ಟಾಸ್ಕ್ ನೀಡಲಾಗಿದೆ. ಯಾವುದಾದರೂ ಒಂದು ವಸ್ತುವನ್ನು ಬಿಗ್ ಬಾಸ್ ಹೇಳುತ್ತಾರೆ. ಅದರ ಮೇಲೆ ಮನೆ ಮಂದಿ ಹತ್ತಿ ನಿಲ್ಲಬೇಕು. ಯಾರಾದ್ದಾರೂ ಕಾಲು ನೆಲಕ್ಕೆ ತಾಗಿದರೆ ನಿಗದಿ ಪಡಿಸಿದ ದಿನಸಿ ವಸ್ತುವನ್ನು ಹಿಂಪಡೆಯಲಾಗುತ್ತದೆ. ಇದರ ಪ್ರೋಮೋ ರಿಲೀಸ್ ಮಾಡಲಾಗಿದೆ. ‘ನನ್ನ ಬಳಿ ಆಗಲ್ಲ’ ಎಂದು ಸಂತೋಷ್ ಇಳಿಯುತ್ತಿರುವುದು ವಿಡಿಯೋದಲ್ಲಿದೆ. ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ನ 24 ಗಂಟೆ ಲೈವ್ ವೀಕ್ಷಿಸುವ ಅವಕಾಶ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Nov 06, 2023 09:11 AM
Follow Us
Latest Videos
ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ
Live: ಅಸ್ಸಾಂ ಸಿಎಂ ಆಗಿ ಹಿಮಂತ್ ಬಿಸ್ವಾ ಶರ್ಮಾ ಪದಗ್ರಹಣದ ನೇರಪ್ರಸಾರ
ಶೃಂಗೇರಿ ವೋಟ್ ಟ್ಯಾಂಪರಿಂಗ್ ಆರೋಪ: FSLನಲ್ಲಿ ಎಲ್ಲ ಗೊತ್ತಾಗಲಿದೆ: ಪರಮೇಶ್
ಸುಪ್ರೀಂ ಕೋರ್ಟ್ ಆದೇಶವನ್ನು ಒಪ್ಪಿಕೊಳ್ಳುತ್ತೇನೆ ಎಂದ ಜೀವರಾಜ್

