ಜೈಲು ಸೇರಿದ ಧ್ರುವಂತ್, ಕಳಪೆಗೆ ಕಾರಣಗಳೇನು: ವಿಡಿಯೋ

Updated on: Oct 31, 2025 | 4:58 PM

Bigg Boss Kannada season 12: ಬಿಗ್​​ಬಾಸ್ ಮನೆಯಲ್ಲಿ ಧ್ರುವಂತ್ ಅವರಿಗೆ ಕಳಪೆ ನೀಡಲಾಗಿದೆ. ಕೆಲ ದಿನಗಳ ಹಿಂದಷ್ಟೆ ಮನೆಯವರೆಲ್ಲ ಸೇರಿ ಅವರ ಒಳ್ಳೆಯ ಆಟವನ್ನು ಗುರುತಿಸಿ ಮೆಡಲ್ ನೀಡಿದ್ದರು. ಆದರೆ ಕೆಲವೇ ದಿನಗಳಲ್ಲಿ ಮತ್ತೆ ಮನೆಯವರು ಸೇರಿ ಕಳಪೆ ನೀಡಿದ್ದಾರೆ. ಒಬ್ಬೊಬ್ಬರು ಒಂದೊಂದು ಟೀಕೆಯನ್ನು, ದೂರನ್ನು ಧ್ರುವ ಬಗ್ಗೆ ಮಾಡಿದ್ದಾರೆ. ಆದರೆ ಧ್ರುವ ಕಳಪೆ ಎನಿಸಿಕೊಂಡು ಯಾವುದೇ ಬೇಸರ ಇಲ್ಲದೆ ಜೈಲಿಗೆ ಸೇರಿದ್ದಾರೆ ಎನಿಸುತ್ತಿದೆ. ಇಲ್ಲಿದೆ ನೋಡಿ ವಿಡಿಯೋ...

ಬಿಗ್​​ಬಾಸ್ (Bigg Boss) ಮನೆಯಲ್ಲಿ ಧ್ರುವಂತ್ ಅವರಿಗೆ ಕಳಪೆ ನೀಡಲಾಗಿದೆ. ಕೆಲ ದಿನಗಳ ಹಿಂದಷ್ಟೆ ಮನೆಯವರೆಲ್ಲ ಸೇರಿ ಅವರ ಒಳ್ಳೆಯ ಆಟವನ್ನು ಗುರುತಿಸಿ ಮೆಡಲ್ ನೀಡಿದ್ದರು. ಆದರೆ ಕೆಲವೇ ದಿನಗಳಲ್ಲಿ ಮತ್ತೆ ಮನೆಯವರು ಸೇರಿ ಕಳಪೆ ನೀಡಿದ್ದಾರೆ. ಒಬ್ಬೊಬ್ಬರು ಒಂದೊಂದು ಟೀಕೆಯನ್ನು, ದೂರನ್ನು ಧ್ರುವ ಬಗ್ಗೆ ಮಾಡಿದ್ದಾರೆ. ಆದರೆ ಧ್ರುವ ಕಳಪೆ ಎನಿಸಿಕೊಂಡು ಯಾವುದೇ ಬೇಸರ ಇಲ್ಲದೆ ಜೈಲಿಗೆ ಸೇರಿದ್ದಾರೆ ಎನಿಸುತ್ತಿದೆ. ಇಲ್ಲಿದೆ ನೋಡಿ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ