ಬಕೆಟ್ ಹಿಡಿಯೋ ಬಗ್ಗೆ ‘ಬಿಗ್ ಬಾಸ್’ ಮನೆಯಲ್ಲಿ ಚರ್ಚೆ; ಜೋರಾಗಿದೆ ಕಿತ್ತಾಟ
‘ಕಾರ್ತಿಕ್ ವಿನಯ್ಗೆ ಬಕೆಟ್ ಹಿಡಿಯುತ್ತಾರೆ’ ಎಂದು ಸಂಗೀತಾ ಹೇಳಿದರು. ಇದಕ್ಕೆ ಕಾರ್ತಿಕ್ ಸಿಟ್ಟಾಗಿದ್ದಾರೆ. ಈ ವಾರವೂ ಆ ಬಗ್ಗೆ ಚರ್ಚೆ ಜೋರಾಗಿದೆ. ಸಂಗೀತಾ, ತನಿಷಾ ಹಾಗೂ ಕಾರ್ತಿಕ್ ಮಧ್ಯೆ ಈ ವಿಚಾರಕ್ಕೆ ಜಗಳ ಜೋರಾಗಿದೆ.
ಬಿಗ್ ಬಾಸ್ (Bigg Boss) ಕನ್ನಡದಲ್ಲಿ ಬಕೆಟ್ ವಿಚಾರ ಜೋರಾಗಿ ಚರ್ಚೆ ಆಗುತ್ತಿದೆ. ಕಳೆದ ವಾರ ಸಂಗೀತಾ ಶೃಂಗೇರಿ ಅವರು ಕಾರ್ತಿಕ್ ಬಗ್ಗೆ ಆರೋಪ ಒಂದನ್ನು ಮಾಡಿದ್ದರು. ‘ಕಾರ್ತಿಕ್ ವಿನಯ್ಗೆ ಬಕೆಟ್ ಹಿಡಿಯುತ್ತಾರೆ’ ಎಂದು ಸಂಗೀತಾ ಹೇಳಿದರು. ಇದಕ್ಕೆ ಕಾರ್ತಿಕ್ ಸಿಟ್ಟಾಗಿದ್ದಾರೆ. ಈ ವಾರವೂ ಆ ಬಗ್ಗೆ ಚರ್ಚೆ ಜೋರಾಗಿದೆ. ಸಂಗೀತಾ, ತನಿಷಾ ಹಾಗೂ ಕಾರ್ತಿಕ್ ಮಧ್ಯೆ ಈ ವಿಚಾರಕ್ಕೆ ಜಗಳ ಜೋರಾಗಿದೆ. ಸೈಡ್ನಲ್ಲಿ ನಿಂತು ವಿನಯ್ ಅವರು ಇದನ್ನು ಎಂಜಾಯ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ಡಿಕೆ ಶಿವಕುಮಾರ್ ಹಾಗೂ ಕೆಎನ್ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ

