‘ಏಯ್, ಥೂ, ಹೋಗೊ, ಹೋಗೆ’ ಮಾಳು-ರಿಶಾ ನಡುವೆ ಜಗಳ: ವಿಡಿಯೋ
Bigg Boss Kannada: ಮಾಳು ಯಾರ ಮೇಲೂ ಪರಸ್ಪರ ಬೈದಾಡುಕೊಳ್ಳುವಂತೆ ಜಗಳ ಮಾಡಿದ್ದಿಲ್ಲ ಆದರೆ ರಿಶಾ ಮೇಲೆ ಜಗಳಕ್ಕೆ ಬಿದ್ದಿದ್ದಾರೆ. ರಿಶಾ, ಬಂದಾಗಿನಿಂದಲೂ ವಾರಕ್ಕೊಬ್ಬರಂತೆ ಹೆಕ್ಕಿ ಜಗಳ ಮಾಡುತ್ತಿದ್ದಾರೆ. ಈ ಬಾರಿ ಮಾಳು ವಿರುದ್ಧ ಜಗಳ ಮಾಡಿದ್ದಾರೆ. ತೀರ ಕ್ಷುಲ್ಲಕ ವಿಷಯಕ್ಕೆ ಮಾಳು ಮತ್ತು ರಿಶಾ ಪರಸ್ಪರ ಕೆಟ್ಟದಾಗಿ ಜಗಳ ಮಾಡಿಕೊಂಡಿದ್ದಾರೆ.
ಬಿಗ್ಬಾಸ್ (Bigg Boss) ಮನೆಯಲ್ಲಿ ಜಗಳ ಸಾಮಾನ್ಯ. ಆದರೆ ಕೆಲ ಸ್ಪರ್ಧಿಗಳು ಯಾರೊಟ್ಟಿಗೂ ಜಗಳ ಮಾಡದೆ ತಮ್ಮ ಪಾಡಿಗೆ ತಾವಿದ್ದಾರೆ. ಅವರಲ್ಲಿ ಮಾಳು ಸಹ ಒಬ್ಬರು. ಯಾರ ಮೇಲೂ ಪರಸ್ಪರ ಬೈದಾಡುಕೊಳ್ಳುವಂತೆ ಜಗಳ ಮಾಡಿದ್ದಿಲ್ಲ ಆದರೆ ರಿಶಾ ಮೇಲೆ ಜಗಳಕ್ಕೆ ಬಿದ್ದಿದ್ದಾರೆ. ರಿಶಾ, ಬಂದಾಗಿನಿಂದಲೂ ವಾರಕ್ಕೊಬ್ಬರಂತೆ ಹೆಕ್ಕಿ ಜಗಳ ಮಾಡುತ್ತಿದ್ದಾರೆ. ಈ ಬಾರಿ ಮಾಳು ವಿರುದ್ಧ ಜಗಳ ಮಾಡಿದ್ದಾರೆ. ತೀರ ಕ್ಷುಲ್ಲಕ ವಿಷಯಕ್ಕೆ ಮಾಳು ಮತ್ತು ರಿಶಾ ಪರಸ್ಪರ ಕೆಟ್ಟದಾಗಿ ಜಗಳ ಮಾಡಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್ನಲ್ಲಿ ಚಿನ್ನದಂಗಡಿ ದರೋಡೆ
ಮನ್ ಕಿ ಬಾತ್ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು

