ಗಿಲ್ಲಿ ಆಡಿದ ಮಾತಿಗೆ ಕಣ್ಣೀರು ಹಾಕಿದ ಅಶ್ವಿನಿ: ಗಿಲ್ಲಿ ಹೇಳಿದ ಮಾತೇನು?

Updated on: Nov 18, 2025 | 3:59 PM

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 12 ಆರಂಭವಾದಾಗಿನಿಂದಲೂ ಗಿಲ್ಲಿ ಮತ್ತು ಅಶ್ವಿನಿ ನಡುವೆ ಹೊಂದಾಣಿಕೆಯೇ ಇಲ್ಲ. ಗಿಲ್ಲಿಯ ಮಾತಿಗೆ ಅಶ್ವಿನಿ ಎದುರಾಡುವುದು, ಅಶ್ವಿನಿ ಮಾತಿಗೆ ಗಿಲ್ಲಿ ಎದುರಾಡುವುದು ಬಿಗ್​​ಬಾಸ್ ಮನೆಯಲ್ಲಿ ನಡೆಯುತ್ತಲೇ ಇದೆ. ಈ ವಾರವಂತೂ ಅದು ಇನ್ನೊಂದು ಹಂತಕ್ಕೆ ಹೋಗಿದೆ. ಅಶ್ವಿನಿ ಆಡಿದ ಪ್ರತಿ ಮಾತಿಗೆ ಗಿಲ್ಲಿ ಟಾಂಗ್ ಕೊಟ್ಟಿದ್ದಾನೆ. ಇದೀಗ ಗಿಲ್ಲಿಯ ಮಾತಿನ ಚಾಟಿಗೆ ಕಂಗಾಲಾಗಿ ಅಶ್ವಿನಿ ಕಣ್ಣೀರು ಹಾಕಿದ್ದಾರೆ

ಬಿಗ್​ಬಾಸ್ ಕನ್ನಡ ಸೀಸನ್ 12 (Bigg Boss) ಆರಂಭವಾದಾಗಿನಿಂದಲೂ ಗಿಲ್ಲಿ ಮತ್ತು ಅಶ್ವಿನಿ ನಡುವೆ ಹೊಂದಾಣಿಕೆಯೇ ಇಲ್ಲ. ಪರಸ್ಪರರು ಕಾಲೆಳೆದುಕೊಳ್ಳುವುದು, ಜಗಳ ಮಾಡುವುದು ಮಾಡುತ್ತಲೇ ಇದ್ದಾರೆ. ಗಿಲ್ಲಿಯ ಮಾತಿಗೆ ಅಶ್ವಿನಿ ಎದುರಾಡುವುದು, ಅಶ್ವಿನಿ ಮಾತಿಗೆ ಗಿಲ್ಲಿ ಎದುರಾಡುವುದು ಬಿಗ್​​ಬಾಸ್ ಮನೆಯಲ್ಲಿ ನಡೆಯುತ್ತಲೇ ಇದೆ. ಈ ವಾರವಂತೂ ಅದು ಇನ್ನೊಂದು ಹಂತಕ್ಕೆ ಹೋಗಿದೆ. ಅಶ್ವಿನಿ ಆಡಿದ ಪ್ರತಿ ಮಾತಿಗೆ ಗಿಲ್ಲಿ ಟಾಂಗ್ ಕೊಟ್ಟಿದ್ದಾನೆ. ಇದೀಗ ಗಿಲ್ಲಿಯ ಮಾತಿನ ಚಾಟಿಗೆ ಕಂಗಾಲಾಗಿ ಅಶ್ವಿನಿ ಕಣ್ಣೀರು ಹಾಕಿದ್ದಾರೆ, ಇಲ್ಲಿದೆ ನೋಡಿ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More